ಬೋಲ್ಡ್‌ ಲುಕ್‌ನಲ್ಲಿ ಚೈತ್ರಾ ಜೆ ಆಚಾರ್‌!

ಕನ್ನಡ ಸಿನಿಮಾ ಇಂಡಸ್ಟ್ರಿಯ ಭರವಸೆಯ ನಟಿಯಾಗಿ ಚೈತ್ರಾ ಆಚಾರ್ ಅವರು ಬೆಳೆಯುತ್ತಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಚೈತ್ರಾ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಟೋಬಿ ಸಿನಿಮಾದ ಮೂಲಕ ಚಿರಪರಿಚಿತವಾದ ಚೈತ್ರಾ, ಇದೀಗಾ ಬ್ಲಿಂಕ್‌ ಸಿನಿಮಾದ ಮೂಲಕ ಮತ್ತೊಮ್ಮೆ ಸದ್ದು ಮಾಡಲಿದ್ದಾರೆ

ಶ್ರೀದೇವಿ ಮಗಳ ಮಸ್ತ್ ಫೋಟೋಸ್​ಗೆ ಬಂತು 10 ಲಕ್ಷಕ್ಕೂ ಅಧಿಕ ಲೈಕ್ಸ್

ಸಾಮಾಜಿಕ ಜಾಲತಾಣದಲ್ಲಿ ಚೈತ್ರಾ ಅವರು ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಸಿಂಪಲ್‌ ಮೇಕಪ್‌ ಮಾಡಿರುವ ಚೈತ್ರಾ, ಫೋಟೋದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ

ಫೋಟೋದ ಜೊತೆಗೆ ಆ್ಯಂಬಿಯನ್ಸ್‌ ಕೂಡ ಸಖತ್‌ ಆಗಿದೆ

ಉತ್ತಮ ನಟನೆಯ ಮೂಲಕ ಜನರನ್ನು ಆಕರ್ಷಿಸಿದ ಚೈತ್ರಾ ಇದೀಗಾ ಬೋಲ್ಡ್‌ ಲುಕ್‌ನಲ್ಲಿ ಆಕರ್ಷಿಸಿದ್ದಾರೆ

ಈ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಲೈಕ್ಸ್‌ ಸಿಕ್ಕಿದೆ

ಹಾಗೆ ಬ್ಯೂಟಿಫುಲ್‌ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ಈ ಬಾಲಿವುಡ್ ಸೆಲೆಬ್ರಿಟಿಗಳು ಫೇಮಸ್ ಆಗೋದಕ್ಕೆ ಪರಿಶ್ರಮ ಮಾತ್ರವಲ್ಲ ರಾಶಿಯೂ ಕಾರಣವಂತೆ