ಕ್ಯೂಟ್‌ ಕ್ಯೂಟ್‌ ಫೋಟೋಸ್‌ಗಳನ್ನ ಶೇರ್‌ ಮಾಡಿದ ನಿವೇದಿತಾ ಗೌಡ

ನಟಿ, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಎಲ್ಲಾ ಡ್ರೆಸ್ ಸಹ ಸೂಪರ್ ಆಗಿ ಕಾಣ್ತಾ ಇವೆ

ಕ್ಯಾಂಡಿಕ್ರಶ್‌ ಸಿನಿಮಾದ ಮೂಲಕ ಮತ್ತೊಮ್ಮೆ ಸಿನಿ ಪ್ರೇಕ್ಷರನ್ನು ರಂಜಿಸಲಿದ್ದಾರೆ

Abhishek Ambareesh: ಪತ್ನಿ ಅವಿವಾಗೆ ಸ್ಪೆಷಲ್ ವಿಶ್ ಮಾಡಿದ ಅಭಿಷೇಕ್​ ಅಂಬರೀಶ್​!

ಸಾಮಾಜಿಕ ಮಾಧ್ಯಮದಲ್ಲಿ ಚಂದನ್‌ ಶೆಟ್ಟಿ ಜೊತೆ ಕಳೆದ ಸುಂದರ ಸಮಯದ ಫೋಟೋವನ್ನು ಶೇರ್‌ ಮಾಡಿದ್ದಾರೆ

ಸೃಜನ್‌ ಲೋಕೆಶ್‌ ಅವರ ಜೊತೆ ತಗೆದ ಸೆಲ್ಫಿ ಫೋಟೋವನ್ನು ಸಹ ಶೇರ್‌ ಮಾಡಿದ್ದಾರೆ

ನಿವೇದಿತಾ ಗೌಡ ತನ್ನ ಗೆಳತಿ ಜೊತೆ ತಗೆದುಕೊಂಡಿರುವ ಫೋಟೋವನ್ನ ಶೇರ್‌ ಮಾಡಿದ್ದಾರೆ

ನಟಿ ಕೆಂಪು ಬಣ್ಣದ ಗೌನ್‌ ಡ್ರೇಸ್‌ನಲ್ಲಿ ಫೋಟೋ ಶೂಟ್‌ ಮಾಡಿಕೊಂಡಿದ್ದಾರೆ

ಸೂಪರ್​​ಸ್ಟಾರ್ ಮಮ್ಮಿ-ಡ್ಯಾಡಿ ಮಗಳು ಬಿಗ್​ ಫ್ಲಾಪ್! ಕೆರಿಯರ್ ಸೋತಾಗ ಟಾಪ್ ಸ್ಟಾರ್​ನನ್ನು ಮದುವೆಯಾಗಿ ಸೆಟ್ಲ್ ಆದ್ರು

ಕುದುರೆ ಮೇಲೆ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ನಟ ದರ್ಶನ್‌ ಜೊತೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ತಗೆದುಕೊಂಡಿರುವ ಫೋಟೋ ಭಾರೀ ವೈರಲ್‌ ಆಗಿದೆ 

Tanisha Kuppanda: ಬೆಂಕಿ ನಾಶ ಆಗಲ್ಲ, ಗಟ್ಟಿಯಾಗುತ್ತೆ ಎಂದ ತನಿಷಾ! ನೆಟ್ಟಿಗರೇನಂದ್ರು?