ದಿಯಾ ಸಿನಿಮಾ ನಟಿ ಖುಷಿ ರವಿ ಹಸಿರು ಬಣ್ಣದ ಸೀರೆಯನ್ನುಟ್ಟು ಯಾರಿಗೋ ಕಾದು ಕೂತಂತೆ ಇದೆ

ನೀವು ಕಾಯುತ್ತಿರುವುದು ಯಾರಿಗೆ ಎಂದು ಫ್ಯಾನ್ಸ್ ಕೇಳಿದ್ದಾರೆ

ಕೋವಿಡ್ ಬಂದು ಲಾಕ್‍ಡೌನ್ ಆದ ಟೈಂನಲ್ಲಿ ಜನ ಮನರಂಜನೆ ಎಲ್ಲಿದೆ ಎಂದು ಹುಡುಕುತ್ತಿದ್ರು

ಆ ಸಮಯದಲ್ಲಿ ಜಾಕ್‌ಪಾಟ್‌ ತರ ಜನರನ್ನು ರಂಜಿಸಿದ 2 ಕನ್ನಡ ಸಿನಿಮಾಗಳು ಅಂದ್ರೆ ದಿಯಾ ಮತ್ತು ಲವ್ ಮಾಕ್ಟೇಲ್ 

ಉಪ್ಪಿ ಟ್ರೋಲ್ ಸಾಂಗ್ ಚೆಲುವೆ ರೀಷ್ಮಾ ಯಾರು?

ಈ 2 ಸಿನಿಮಾಗಳು ತುಂಬಾ ಚೆನ್ನಾಗಿ ಹೆಸರು ಮಾಡಿದ್ವು. ಆ ಬಳಿಕ ಖುಷಿ ರವಿ ಭಾರೀ ಜನಪ್ರಿಯತೆಯನ್ನು ಗಳಿಸಿದ್ರು

ಸಾಮಾಜಿಕ ಜಾಲತಾಣದಲ್ಲಿ ಆ್ಯಟಿವ್‌ ಇರುವ ಖುಷಿ ರವಿ ತಮ್ಮ ಫೋಟೋಸ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ

ಈ ಸಂಧರ್ಭದಲ್ಲಿ ಹಸಿರು ಬಣ್ಣದ ಸೀರೆಯನ್ನುಟ್ಟ ಫೋಟೋ ಭಾರೀ ಸುದ್ದಿ ಮಾಡಿದೆ

ಕೈಯಲ್ಲಿ ಒಂದು ಗುಲಾಬಿ ಹೂವನ್ನು ಹಿಡಿದುಕೊಂಡು ಫೋಟೋಗೆ ಫೋಸ್‌ ಕೊಟ್ಟಿದ್ದಾರೆ

ಕೆರೆಬೇಟೆ ಟ್ರೈಲರ್ ನೋಡಿ ದರ್ಶನ್ ಸಹೋದರನಿಗೆ ಕಿಚ್ಚ ಏನಂದ್ರು?

ಈ ಫೋಟೋದಲ್ಲಿ ಲೇಡಿ ಬಾಸ್‌ ರೀತಿ ಕುಳಿತುಕೊಂಡು ಫೋಸ್‌ ಕೊಟ್ಟಿದ್ದಾರೆ

ಖುಷಿ ಅವರಿಗೆ ಮದುವೆಯಾಗಿದ್ದು ಮಗು ಇದೆ. ಮಗು ಇದ್ರೂ ಎಷ್ಟೊಂದು ಫಿಟ್ ಆಗಿ ಇದ್ದಾರೆ

ನಿಮ್ಮ ಫಿಟ್‍ನೆಸ್ ಗುಟ್ಟೇನು ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ

Abhishek Ambareesh: ಪತ್ನಿ ಅವಿವಾಗೆ ಸ್ಪೆಷಲ್ ವಿಶ್ ಮಾಡಿದ ಅಭಿಷೇಕ್​ ಅಂಬರೀಶ್​!