ಲಾಂಬಾಣಿ ಸ್ಟೈಲ್‌ನಲ್ಲಿ ಮಾನ್ವಿತಾ ಕಾಮತ್‌!

ಟಗರು ಪುಟ್ಟಿ ಮಾನ್ವಿತಾ ಕಾಮತ್ ಲಾಂಬಾಣಿ ಸ್ಟೈಲ್‌ನಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ

ಮಾನ್ವಿತಾ ಕಾಮತ್‌ ಅವರು ಕೆಂಡ ಸಂಪಿಗೆ ಸಿನಿಮಾದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡದರು

ಸದ್ಯಕ್ಕೆ ಯಾವ ಸಿನಿಮಾದಲ್ಲೂ ನಟಿ  ನಟನೆಯನ್ನು ಮಾಡಲು ಮುಂದಾಗಿಲ್ಲ

ಸಂಗೀತಾ ಫೋಟೋಸ್ ನೋಡಿ ಇವರಿಗೆ KGF ತರ ಮೂವಿ ಕೊಟ್ರೆ ಪಕ್ಕಾ ಹಿಟ್ ಎಂದ ಫ್ಯಾನ್ಸ್

ಯಾಕಂದ್ರೆ ಮಾನ್ವಿತಾ ಶಿಕ್ಷಣವನ್ನು ಕಂಪ್ಲೀಟ್ ಮಾಡಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತಂತೆ

ಹಾಗಾಗಿ ಮಾನ್ವಿತಾ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಮಾಸ್ಟರ್ಸ್ ಮುಗಿಸಿದ್ದಾರೆ

ಈ ಬಗ್ಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ

ಇನ್ಮುಂದೆ ಸಿನಿಮಾ ಮಾಡುವುದಾಗಿ ಮಾನ್ವಿತಾ ಕಾಮತ್‌ ಸಾಮಾಜಿಕ ಮಾದ್ಯಮದಲ್ಲಿ ಹೇಳಿಕೊಂಡಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿ ಆ್ಯಟಿವ್‌ ಇರುವ ಮಾನ್ವಿತಾ ಕಾಮತ್‌ ತಮ್ಮ ಫೋಟೋಸ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ

ಹೀಗೆ ಶೇರ್‌ ಮಾಡಿಕೊಂಡಿರುವ ಫೋಟೋಗಳಲ್ಲಿ ಈ ಫೋಟೋ ತುಂಬ ಕ್ಯೂಟ್‌ ಆಗಿದೆ

ಲಾಂಬಾಣಿ ಸ್ಟೈಲ್‌ನಲ್ಲಿ ಡ್ರೆಸ್‌ ಮಾಡಿಕೊಂಡು ಸಖತ್‌ ಫೋಸ್‌ ಕೊಟ್ಟಿದ್ದಾರೆ

ಉಪ್ಪಿ ಟ್ರೋಲ್ ಸಾಂಗ್ ಚೆಲುವೆ ರೀಷ್ಮಾ ಯಾರು?