ಸ್ಟೈಲಿಶ್ ಲುಕ್ ನಲ್ಲಿ ಸಮಂತಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಸಮಂತಾ ವೈಟ್ ಶರ್ಟ್, ಡೆನಿಮ್ ಪ್ಯಾಟ್ ತೊಟ್ಟು ಬಗೆ ಬಗೆಯ ಪೋಸ್ ಕೊಟ್ಟಿದ್ದಾರೆ.

ಸ್ಯಾಮ್ ಫೋಟೋ ವೈರಲ್ ಆಗಿದೆ. ನಾನಾ ಕಮೆಂಟ್ ಗಳು ಹರಿದು ಬರ್ತಿದೆ.

ನಟನೆಯಿಂದ ಬ್ರೇಕ್ ತೆಗೆದುಕೊಡ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ.

ಸಮಂತಾ ಮತ್ತೆ ಸಿನಿಮಾಗೆ ರೀ ಎಂಟ್ರಿ ಕೊಡಲು ಭರ್ಜರಿ ತಯಾರಿ ನಡೆಸುತ್ತಿರುವಂತೆ ಕಾಣ್ತಿದೆ.

ನಟಿ ಸಮಂತಾ ಫಿಟ್ ನೆಸ್ ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಸಮಂತಾ ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್ ನೊಂದಿಗೆ OTTಗೆ ಎಂಟ್ರಿ ಕೊಟ್ರು.

ಸ್ಯಾಮ್ ಈಗ OTT ಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿದ್ದಾರೆ.

ಸಮಂತಾ ಪ್ರತಿ ಸೀರಿಸ್ ಗೂ ರೂ.10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ದೇಶಾದ್ಯಂತ ಸ್ಟಾರ್ ಡಮ್ ನಲ್ಲಿ ಟಾಪ್ ಹೀರೋಯಿನ್ ಆಗಿ ಸಮಂತಾ ಗುರುತಿಸಿಕೊಂಡಿದ್ದಾರೆ.

ಅಮ್ಮನ ಮೀರಿಸೋ ಸೌಂದರ್ಯವತಿ ಐಶ್ ಮಗಳು!