ಆರೊಗ್ಯಕರವಾದ ಪೀನಟ್‌ ಬನಾನ ಸ್ಮೂಥಿ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ

ಇದು ಮಕ್ಕಳ ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಭಾರೀ ಉತ್ತಮ

ಈ ಸ್ಮೂಥಿಯನ್ನು ಮಕ್ಖಳು ಇಷ್ಷಪಟ್ಟು ಕುಡಿಯೋದಂತು ಪಕ್ಕಾ!

ಹಾಗಾದ್ರೆ ಬನ್ನಿ ಸ್ಪೆಷಲ್‌ ಪೀನಟ್‌ ಬನಾನ ಸ್ಮೂಥಿ ಮಾಡಲು ಬೇಕಾಗುವ ಸಾಮಾಗ್ರಿ ಬಗ್ಗೆ ತಿಳಿದುಕೊಳ್ಳೋಣ

ಸಿಹಿ ಮತ್ತು ಸವಿಯಾದ ಈ ಅನಾನಸ್ ಜಾಮ್ ಮಾಡಲು ಬೇಕಾಗಿರೋದು 3 ಸಾಮಗ್ರಿ ಮಾತ್ರ! ನೀವೂ ಟ್ರೈ ಮಾಡಿ

ಬಾಳೆಹಣ್ಣು, ಕಡಲೆಕಾಯಿ, ಹಾಲು, ಜೇನುತುಪ್ಪ ಅಥಾವ ಸಕ್ಕರೆ

ಇದಿಷ್ಟು ರೆಡಿಯಾದ ಬಳಿಕ ಒಂದು ಪಾತ್ರೆಗೆ ಕಡಲೆಕಾಯಿಯನ್ನು ಹಾಕಿಕೊಳ್ಳಿ

ಕಡಲೆಯನ್ನು ಚೆನ್ನಾಗಿ ಹುರಿದುಕೊಳ್ಳಿ, ಬಳಿಕ ಕಡಲೆಯ ಸಿಪ್ಪೆಯನ್ನು ತೆಗೆಯಿರಿ

ಈಗ ಮಿಕ್ಸಿ ಜಾರ್‌ಗೆ ಕಡಲೆಯನ್ನು ಹಾಕಿಕೊಳ್ಳಿ, ಚೆನ್ನಾಗಿ ಬ್ಲೆಂಡ್‌ ಮಾಡಿಕೊಳ್ಳಿ

ಈಗ ಅದೇ ಮಿಕ್ಸಿ ಜಾರ್‌ಗೆ ಸಿಪ್ಪೆ ತೆಗೆದ ಬಾಳೆಹಣ್ಣನ್ನು ಹಾಕಿಕೊಳ್ಳಿ, ಹಾಗೆ ಹಾಲು, ಸಕ್ಕರೆ ಹಾಕಿಕೊಂಡು ಚೆನ್ನಾಗಿ ಬ್ಲೆಂಡ್‌ ಮಾಡಿಕೊಳ್ಳಿ

ಮಿಕ್ಸಿ ಜಾರ್‌ನಲ್ಲಿ ಇರುವ  ಪೀನಟ್‌ ಬನಾನ ಸ್ಮೂಥಿಯನ್ನು ಗಾಜಿನ ಲೋಟಕ್ಕೆ ಹಾಕಿಕೊಂಡು ಕುಡಿಯಿರಿ

Health Tips: ಶುಗರ್​ ಇರುವವರು ಬಾಳೆಹಣ್ಣು ತಿನ್ನಬಹುದಾ? ತಜ್ಞರು ಹೇಳುವುದೇನು ಗೊತ್ತಾ?