ಕೋಟಿ ಕೋಟಿ ಸಂಭಾವನೆ ಪಡೆಯುವ ಟಾಪ್ ನಟಿ!

ಭಾರೀ ಸಂಭಾವನೆ ಪಡೆಯುವ ನಟಿಯರ  ಲಿಸ್ಟ್ ನಲ್ಲಿ ಕಿಯಾರಾ!

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ‘DON 3’ ಸಿನಿಮಾಗೆ ನಾಯಕಿ ಆಗಿದ್ದಾರೆ.

DON 3 ಚಿತ್ರದಲ್ಲಿ ರಣವೀರ್ ಸಿಂಗ್ ನಾಯಕಿಯಾಗಿ ನಟಿಸಲು ಕಿಯಾರಾ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ.

ನಟಿ ಕಿಯಾರಾ ಚಿತ್ರವೊಂದಕ್ಕೆ ಕೇವಲ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಿದ್ರು.

ಇದೀಗ ನಟಿ ಕಿಯಾರಾ ಕೋಟಿ ಕೋಟಿ ಸಂಭಾವನೆ ಏರಿಕೆ ಮಾಡಿದ್ದಾರೆ.

DON 3 ಸಿನಿಮಾದಲ್ಲಿ ನಟಿಸಲು ಕಿಯಾರಾ 13 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ.

DON 3 ಗಾಗಿ ಕಿಯಾರಾ ಅಡ್ವಾಣಿ ಪಡೆಯುತ್ತಿರುವ ಹಣ ಶೇಕಡಾ 50ರಷ್ಟು ಹೆಚ್ಷಿದೆ.

ಕಿಯಾರಾ ಕಾಲ್ ಶೀಟ್ ಸಿಗದಿದ್ರೆ, ಕೃತಿ ಸನೋನ್ ಆಯ್ಕೆ ಮಾಡಲು ನಿರ್ಮಾಪಕರು ಮುಂದಾಗಿದ್ರೂ.

DON 3 ಆಕ್ಷನ್ ಅವತಾರದಲ್ಲಿ ಕಿಯಾರಾ ನೋಡಲು ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

ಶ್ರೀದೇವಿ ಮಗಳ ಮಸ್ತ್ ಫೋಟೋಸ್