ಮಲೈಕಾ ವಸುಪಾಲ್ ಕ್ಯೂಟ್‌ ಫೋಟೋಸ್‌!

ಮಲೈಕಾ ವಸುಪಾಲ್ ಅವರು ಹಿಟ್ಲರ್ ಕಲ್ಯಾಣ ಧಾರವಾಹಿಯ ಮೂಲಕ ಮನೆಮಗಳಾದವರು

ಉಪಾಧ್ಯಕ್ಷ ಸಿನಿಮಾದಲ್ಲಿ ಉಪಾಧ್ಯಕ್ಷರ ಹುಡ್ಗಿ ಆಗಿ ಚಿರಪರಿಚಿತವಾದ ಮಲೈಕಾ ಕನ್ನಡ ಸಿನಿ ರಂಗದ ಭರವಸೆಯ ನಟಿಯಾಗಿದ್ದಾರೆ

ನಟಿ ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌ ಆಗಿರುತ್ತಾರೆ, ತಮ್ಮ ಕ್ಯೂಟ್‌ ಫೋಟೋಸ್‌ನ ಶೇರ್‌ ಮಾಡುತ್ತಿರುತ್ತಾರೆ

Sangeetha Sringeri: ಸಂಗೀತಾ ಫೋಟೋಸ್ ನೋಡಿ ಇವರಿಗೆ KGF ತರ ಮೂವಿ ಕೊಟ್ರೆ ಪಕ್ಕಾ ಹಿಟ್ ಎಂದ ಫ್ಯಾನ್ಸ್

ಇದೀಗಾ ಧನಂಜಯ್ ನಿರ್ಮಾಣದ ವಿದ್ಯಾಪತಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ

ಕನ್ನಡ ಸಿನಿಮಾ ರಂಗದಲ್ಲಿ ತನ್ನ ಛಾಪನ್ನು ಮೂಡಿಸಲು ರೆಡಿಯಾಗಿದ್ದಾರೆ

ದರ್ಶನ್‌ ಜೊತೆಗೆ ನಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ಸಿಹಿ ಕಹಿ ಚಂದ್ರು ಜೊತೆಗೆ ಮಲೈಕಾ ವಸುಪಾಲ್ ಫೋಟೋ ತಗೆಸಿಕೊಂಡಿದ್ದಾರೆ

ಸಿರೆಯಲ್ಲಿ ಮಲೈಕಾ ಮುದ್ದಾಗಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ಬ್ಲ್ಯಾಕ್ ಡ್ರೆಸ್, ಬಾಸ್ ಲುಕ್! ಬಿಗ್ ನ್ಯೂಸ್ ಕೊಟ್ಟ ಆಲಿಯಾ ಭಟ್!