ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ಕೆ.ಜಿ.ಎಫ್ ಬೆಡಗಿ!

ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸರಳತೆಯಿಂದಲೇ ಅಪಾರ ಅಭಿಮಾನಿಗಳ ಮನಸು ಗೆದ್ದಿರುವ ನಟಿ

ಅವರ ಲೇಟೆಸ್ಟ್ ಫೋಟೋಸ್ ಇಲ್ಲಿದೆ ನೋಡಿ

ಇವರು ಹೆಚ್ಚಾಗಿ ಸಿರೆಯನ್ನು ಇಷ್ಟ ಪಡುತ್ತಾರೆ ಎನ್ನುವುದಕ್ಕೆ ಇವರು ಹಾಕುವ ಇಂತಹ ಫೋಟೋಸ್‌ಗಳೆ ಸಾಕ್ಷಿ

ನಟಿ ತಿಳಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ

ಸಿಂಪಲ್‌ ಆಗಿ ಮೇಕಪ್‌ ಮಾಡಿಕೊಂಡು, ತಿಳಿ ಹಸಿರು ಬಣ್ಣದ ಸಿರೆ ಉಟ್ಟು ಮಸ್ತ್‌ ಫೊಸ್‌ ಕೊಟ್ಟಿದ್ದಾರೆ

ಇದುವರೆಗೆ 4 ಸಿನಿಮಾವನ್ನು ಮಾಡಿ ಅಭಿಮಾನಿಗಳ ನೆಚ್ಚಿನ ಹೀರೋಯಿನ್‌ ಆಗಿದ್ದಾರೆ

ಇವರು ಯಾವ ಬಣ್ಣದ ಸೀರೆ ಉಟ್ರು ಸಖತ್‌ ಆಗಿ ಕಾಣುತ್ತಾರೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿ ಎನ್ನಬಹುದು

ಸ್ಯಾಂಡಲ್​ವುಡ್​ನ ಸಂತೂರ್ ಮಮ್ಮಿಗೆ ಹ್ಯಾಪಿ ಬರ್ತ್​ಡೇ!

ಇವರ ಕ್ಯೂಟ್‌ ನಗುವಿಗೆ ನಾನು ಫೀದಾ ಎಂದು ಅಭಿಮಾನಿ ಒಬ್ರು ಕಾಮೆಂಟ್‌ ಮಾಡಿದ್ದಾರೆ

ಮತ್ತು ಇವರ ಎಲ್ಲಾ ಫೋಟೋಸ್‌ಗಳಿಗೆ ಲಕ್ಷಗಟ್ಟಲೆ ಲೈಕ್ಸ್‌ ಬಂದಿದೆ

ಇಷ್ಟು ಸ್ವೀಟಾಗಿ ಥ್ಯಾಂಕ್ಸ್ ಹೇಳ್ಬೋದಾ? ಜಾನ್ವಿ ಫೋಟೋ ನೋಡಿ ಕಳೆದೇ ಹೋದ್ರು ಯುವಕರು