ಉಪ್ಪಿ UI ಸಿನಿಮಾದಲ್ಲಿರೋ ಈ ಚೆಲುವೆ ಯಾರು?

ನಟ ಉಪೇಂದ್ರ ಅವರ UI ಸಿನಿಮಾದ ಟ್ರೋಲ್ ಸಾಂಗ್ ರಿಲೀಸ್ ಆಗಿದೆ.

ಈ ಹಾಡು ವೈರಲ್ ಆಗ್ತಿದ್ದಂತೆ ಅದರ ನಟಿ ಕೂಡಾ ಮತ್ತಷ್ಟು ಫೇಮಸ್ ಆಗುತ್ತಿದ್ದಾರೆ.

ರೀಷ್ಮಾ ನಾಣಯ್ಯ ಅರಿಗೆ ಸಿಕ್ಕಾಪಟ್ಟೆ ಫೇಮ್ ತಂದಿರುವುದು ಯುಐ ಸಿನಿಮಾದ ಟ್ರೋಲ್ ಸಾಂಗ್.

ಈ ಹಾಡಿನಲ್ಲೊ ರೀಷ್ಮಾ ಡ್ಯಾನ್ಸ್ ಹಾಗೂ ಪರ್ಫಾಮೆನ್ಸ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರೀಷ್ಮಾ ನಾಣಯ್ಯ ಸದ್ಯ KD ಸಿನಿಮಾದ ಶೂಟಿಂಗ್ ಮಾಡಿದ್ದಾರೆ.

ಬಾನದಾರಿಯಲ್ಲಿ ಸಿನಿಮಾದಲ್ಲೂ ನಟಿಸಿ. ರುಕ್ಮಿಣಿ ವಸಂತ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.

ರೀಷ್ಮಾ ನಾಣಯ್ಯ ಏಕ್ ಲವ್ ಯಾ ಚಿತ್ರದಲ್ಲಿ ಒಳ್ಳೆ ಪಾತ್ರವನ್ನೆ ಮಾಡಿದ್ದಾರೆ.

ಆ್ಯಕ್ಷನ್ ಪ್ರಿನ್ಸ್ ಅಭಿನಯದ ಕೆಡಿ ಚಿತ್ರದ ಲೇಡಿ ಮಚ್ಚ್ ಲಕ್ಷ್ಮಿ ಎಂದು ಫೇಮಸ್ ಆಗಿರುವ ನಟಿ.

ಕನ್ನಡದ ನಟಿ ರೀಷ್ಮಾ ನಾಣಯ್ಯ ಸದ್ಯ ಬೇಡಿಕೆ ಹೆಚ್ಚಿಸಿಕೊಳ್ತಾಯಿದ್ದಾರೆ.

ಜಾನ್ವಿ ಫೋಟೋ ನೋಡಿ ಕಳೆದೇ ಹೋದ್ರು ಯುವಕರು