ಸ್ಯಾಂಡಲ್ ವುಡ್ ಬ್ಯೂಟಿ ರಾಧಿಕಾ ಪಂಡಿತ್ ವಯಸ್ಸೆಷ್ಟು?

ಸ್ಯಾಂಡಲ್‌ವುಡ್ ಸಿಂಡ್ರೇಲಾ ರಾಧಿಕಾ ಪಂಡಿತ್ ಅವರಿಗೆ ಮಾರ್ಚ್‌-7 ಸದಾ ಸ್ಪೆಷಲ್ ಆಗಿರುತ್ತದೆ.

ಸ್ಯಾಂಡಲ್ ವುಡ್ ನಟಿಗೆ ಇಂದು 40ನೇ ವರ್ಷದ ಬರ್ತ್ ಡೇ ಸಂಭ್ರಮ.

ಅವರ ಲೇಟೆಸ್ಟ್ ಕ್ಯೂಟ್ ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ ನೋಡಿ.

ಕನ್ನಡ ಕಿರುತೆರೆ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಅವರು ಕೊನೆಯಾದಾಗಿ ಅಭಿನಯಿಸಿದ ಚಿತ್ರ ಆದಿ ಲಕ್ಷ್ಮಿ ಪುರಾಣ ಆಗಿದೆ.

ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿದ್ದ ರಾಧಿಕಾ ಪಂಡಿತ್.

ರಾಧಿಕಾ ಸಿನಿಮಾ ಜೀವನದಲ್ಲಿ Mr & Mrs ಸಿನಿಮಾ ತುಂಬಾನೆ ಮಹತ್ವದ ಚಿತ್ರವೇ ಆಗಿದೆ.

ಮೊದಲು ಬಂದ ಮೊಗ್ಗಿನ ಮನಸು ಚಿತ್ರವೂ ಕನ್ನಡಕ್ಕೆ ಒಬ್ಬ ಸಿಂಡ್ರೇಲಾರನ್ನ ಕೊಟ್ಟಿತ್ತು.

ರಾಧಿಕಾ ಪಂಡಿತ್ ಸದ್ಯ ಯಶ್‌ ಸಿನಿ ಜರ್ನಿಗೆ ತಮ್ಮದೇ ರೀತಿಯಲ್ಲಿ ಸಾಥ್ ಕೊಟ್ಟಿದ್ದಾರೆ

ದೇವರ ಸಿನಿಮಾದಿಂದ ಜಾನ್ವಿಯ ಮತ್ತೊಂದು ಲುಕ್ ವೈರಲ್!