ಅಮೂಲ್ಯ ಫ್ಯಾಮಿಲಿ ಫೋಟೋಸ್‌!

ಮದುವೆ ಬಳಿಕ ಬಣ್ಣದ ಲೋಕದಿಂದ ಕೆಲ ವರ್ಷ ದೂರ ಸರಿದಿದ್ರು 

ನಟಿ ಅಮೂಲ್ಯ ಅವರು ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಗ್ರಾಂಡ್‌ ಆಗಿ ಆಚರಿಸಿದ್ದರು

ಆದ್ರೆ ಈಗ ತಮ್ಮ ಫ್ಯಾಮಿಲಿ ಫೋಟೋವನ್ನು ಶೇರ್‌ ಮಾಡಿದ್ದಾರೆ

ನಟಿ ಅಮೂಲ್ಯ ಅವರು ಕೆಂಪು ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ರೆ, ಪತಿ ಜಗದೀಶ್ ಆರ್. ಚಂದ್ರ ಅವರು ಬಿಳಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ರು

ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಕೂಡ ಮುದ್ದಾಗಿ ಕಾಣಿಸುತ್ತಿದ್ದಾರೆ

ಅಥರ್ವ್ ಮತ್ತು ಆಧವ್ ಜೊತೆಗೆ ಅಮೂಲ್ಯ ದಂಪತಿ ಅಭಿಮಾನಿಗಳಿಗೆ ಹಾಯ್‌ ಮಾಡಿದ್ದಾರೆ

ಮದುವೆ ಬಳಿಕ ಮನೆ, ಮಕ್ಕಳು ಅಂತ ಬ್ಯುಸಿ ಆಗಿದ್ದ ನಟಿ ಅಮೂಲ್ಯ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ

Vaishnavi Gowda: 300ರಷ್ಟು ಪ್ರಪೋಸಲ್ ರಿಜೆಕ್ಟ್ ಮಾಡಿರೋ ವೈಷ್ಣವಿಗೆ ಎಂಥಾ ಹುಡುಗ ಬೇಕಂತೆ ಗೊತ್ತಾ?

ಸ್ಯಾಂಡಲ್​​ವುಡ್​ಗೆ ರೀ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ

7 ವರ್ಷಗಳ ಹಿಂದೆ ಮುಗುಳು ನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ ಇದೀಗ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ

7 ವರ್ಷಗಳ ಹಿಂದೆ ಮುಗುಳು ನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ ಇದೀಗ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ