ಮಿನುಗುವ ಸೀರೆಯಲ್ಲಿ ಶಾನ್ವಿ ಶ್ರೀವಾಸ್ತವ!

ಸ್ಯಾಂಡಲ್ ವುಡ್ ಕ್ಯೂಟ್ ನಟಿ ಶಾನ್ವಿ ಅವರು ಇತ್ತೀಚೆಗೆ ಮಿನುಗುವ ಸೀರೆ ಹಾಕಿ ತಗೆದ ಫೋಟೋಗಳನ್ನು ಶೇರ್ ಮಾಡಿದ್ದಾರೆ 

 ನಟಿಯ ಲುಕ್ ನೋಡಿದ ಜನ ವಾವ್‌ ಎಂದಿದ್ದಾರೆ

ನಟಿ ಶಾನ್ವಿ ಶ್ರೀವಾಸ್ತವ ಕಾಲೇಜಿಗೆ ಹೋಗುತ್ತಿರುವಾಗ್ಲೇ 2012 ರಲ್ಲಿ ಬಿ. ಜಯಾ ಅವರ ತೆಲುಗು ಚಿತ್ರ ಲವ್ಲಿಯಲ್ಲಿ ಅಭಿನಯಿಸಿದ್ರು

ಆಕಾಶನೀಲಿ ಬಣ್ಣದ ಸೀರೆಯಲ್ಲಿ ಸಾರಾ ಅಣ್ಣಯ್ಯ! ಮಹಿಳಾ ದಿನದಂದು ಸ್ಪೆಷಲ್ ಫೋಟೋಶೂಟ್

2023ರಲ್ಲಿ ಕನ್ನಡದ ಬಾಂಗ್‌ ಮೂವಿಯಲ್ಲಿ ನಟಿಸಿದ್ರು

ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌ ಇರುವ ಇವರು ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಾ ಇರುತ್ತಾರೆ

ಇವರ ಕ್ಯೂಟ್‌‌ ಫೋಟೋಸ್‌ಗಳನ್ನ ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ

ಇವರ ಪ್ರತಿ ಫೋಟೋಗಳಿಗೆ ಲಕ್ಚಗಟ್ಟಲೆ ಲೈಕ್ಸ್‌, ಕಾಮೆಂಟ್‌ಗಳು ಬಂದಿದೆ

ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ನಟಿಸಿದ ಶಾನ್ವಿಗೆ ಅತ್ಯುತ್ತಮ ನಟಿ ಎಂದು ಅರ್ವಾಡ್‌ ನೀಡಲಾಗಿತ್ತು 

ಇದೀಗಾ ರಾಂತಿ ಎನ್ನುವ ಮರಠಿ ಸಿನಿಮಾದಲ್ಲಿ ನಟಿ ಬ್ಯುಸಿ ಆಗಿದ್ದಾರೆ

Milana Nagaraj: ಗುಡ್​ನ್ಯೂಸ್ ಕೊಟ್ಟ ಮಿಲನಾ ನಾಗರಾಜ್! ಮೊದಲ ಮಗುವಿನ ನಿರೀಕ್ಷೆಯಲ್ಲಿ ಲವ್ ಮಾಕ್ಟೇಲ್ ಜೋಡಿ