ಸಮಂತಾ ರುತ್ ಪ್ರಭು  ಲೇಟೆಸ್ಟ್ ಫೋಟೋಶೂಟ್ ವೈರಲ್ ಆಗಿದೆ.

ಅಂತರಾಷ್ಟ್ರೀಯ ಮಹಿಳಾ ದಿನದಂದು ಫೆಮಿನಾ ಇಂಡಿಯಾ ಮ್ಯಾಗಜಿನ್ ಮುಖಪುಟದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.

ಫೆಮಿನಾ ಇಂಡಿಯಾ ಸಮಂತಾ ಅವರನ್ನು “ಪ್ರಕೃತಿಯ ಶಕ್ತಿ” ಎಂದು ಶ್ಲಾಘಿಸಿದೆ.

ನಟಿ ಖುಷಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ಜೋಡಿಯಾದರು

ಸಮಂತಾ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಮೂಲಕ ಹಿಂದಿ ಪ್ರೇಕ್ಷಕರನ್ನು ರಂಜಿಸಿದರು.

ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಅವರು ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಈ ನಟಿ ಸದ್ಯದಲ್ಲೇ ಬಾಲಿವುಡ್ ಜೊತೆಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸಲು ಓಕೆ ಅಂದಿದ್ದಾರೆ.

ಸಮಂತಾ ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್ ನೊಂದಿಗೆ OTTಗೆ ಎಂಟ್ರಿ ಕೊಟ್ರು.

ಸ್ಯಾಮ್ ಈಗ OTT ಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿದ್ದಾರೆ.

ಸಮಂತಾ ಪ್ರತಿ ಸೀರಿಸ್ ಗೂ ರೂ.10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಫೇವರಿಟ್ ಬಣ್ಣದ ಡ್ರೆಸ್ ಧರಿಸಿದ ಮೇಘನಾ ರಾಜ್!