ಸೋನು ಗೌಡ ಫೋಟೋಗ್ರಾಫಿ ಹೇಗಿದೆ ನೋಡಿ!

ಅಪ್ಪಟ ಕನ್ನಡ ಬೆಡಗಿ ಸೋನು ಗೌಡ ಕನ್ನಡದ ಭರವಸೆಯ ನಟಿ

ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ

ಸೋನು ಗೌಡ ಅವರ ನಟನೆಯನ್ನು ನೀವು ನೋಡಿದಿರಿ, ಅದರೆ ಅವರ ಫೋಟೋಗ್ರಾಫಿ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ

Sini Shetty: ಮಿಸ್​ ವರ್ಲ್ಡ್ ವೇದಿಕೆಯಲ್ಲಿ ಐಶ್ ಸಾಂಗ್ಸ್​​ಗೆ ಸಿನಿ ಶೆಟ್ಟಿ ಡ್ಯಾನ್ಸ್! ನೆಕ್ಸ್ಟ್ ಸೂಪರ್​ಸ್ಟಾರ್ ಎಂದ ನೆಟ್ಟಿಗರು

ಬನ್ನಿ ಹಾಗಾದ್ರೆ ಸೋನು ಗೌಡ ಅವರು ತಗೆದ ಫೋಟೋಸ್‌ ನೋಡೋಣ

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಮಾತಿನಂತೆ ನಟಿ ದೇಶ ಸುತ್ತುವುದರಲ್ಲಿ ಬ್ಯುಸಿ ಆಗಿದ್ದಾರೆ

ರಾಜಸ್ತಾನದಲ್ಲಿ ತೆಗೆದ ಒಂಟೆಯ ಫೋಟೋ

ರಾಜಸ್ತಾನದ ಮಹಿಳೆಯ ಫೋಟೋ ತಗೆದ ಸೋನು ಗೌಡ

ಕೀನ್ಯಾದಲ್ಲಿ ಆನೆಯ ಫೊಟೋ ತಗೆದ ಸೋನು ಗೌಡ

ಕೀನ್ಯಾದ ಬುಡಕಟ್ಟು ಜನಾಂಗದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಸೋನು ಗೌಡ

Shilpa Shetty: ನಾನು ಆಗ ತುಂಬಾ ರಿಚ್ ಆಗಿದ್ದೆ! ಹಣಕ್ಕಾಗಿ ಮದುವೆಯಾದ್ರಾ ಶಿಲ್ಪಾ ಶೆಟ್ಟಿ? ಹಲವಾರು ವರ್ಷಗಳ ಮಾತಿಗೆ ಸ್ಪಷ್ಟನೆ ಕೊಟ್ಟ ಕುಡ್ಲದ ಚೆಲುವೆ