ಸ್ಯಾಂಡಲ್‌ವುಡ್‌ನ ಕೃಷ್ಣಲೀಲಾ ಖ್ಯಾತಿಯ ನಟಿ ಮಯೂರಿ ಹೊಸ ಶೈಲಿಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ನಟಿ ಮಯೂರಿ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದವರು

ಅಶ್ವಿನಿ ನಕ್ಷತ್ರ ಸೀರಿಯಲ್‌ ಮೂಲಕ ಮನೆಮಗಳಾದ ನಟಿ ಇವರು

ಕನ್ನಡ ಸಿನಿರಂಗದ ಭರವಸೆಯ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ

Sini Shetty: ಮಿಸ್​ ವರ್ಲ್ಡ್ ವೇದಿಕೆಯಲ್ಲಿ ಐಶ್ ಸಾಂಗ್ಸ್​​ಗೆ ಸಿನಿ ಶೆಟ್ಟಿ ಡ್ಯಾನ್ಸ್! ನೆಕ್ಸ್ಟ್ ಸೂಪರ್​ಸ್ಟಾರ್ ಎಂದ ನೆಟ್ಟಿಗರು

ಇದೀಗಾ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಾಕಿರೋ ಪೋಸ್ಟ್‌ ಒಂದು ಭಾರೀ ಸದ್ದು ಮಾಡಿದೆ

ಈ ಫೋಟೋಗಳು ಬ್ಲಾಕ್‌ ಎಂಡ್‌ ವೈಟ್‌ ಮಾದರಿಯ ಫೋಟೋಗಳಾಗಿವೆ

ನಟಿಯ ಈ ನಗುವಿಗೆ ಅಭಿಮಾನಿಗಳು ಫೀದಾ ಆಗಿದ್ದಾರೆ

ಗೋಗಲ್ಸ್‌ ಹಾಕಿಕೊಂಡು ಮಸ್ತ್‌ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ಈ ಪೋಟೋಸ್‌ಗಳಲ್ಲಿ ನಟಿ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ

ಸಿಂಪಲ್‌ ಮೇಕಪ್‌, ಚಂದದ ಹೇರ್‌ ಸ್ಟೈಲ್‌ ಮಾಡಿಕೊಂಡು ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ

Vinay Gowda: ಬಿಗ್ ಬಾಸ್ ವಿನಯ್ ಗೆ ಸಿಕ್ತು ಆನೆಕಪ್ ಗಿಫ್ಟ್!