Weight Loss Breakfast: ಹೀಗೆ ತೂಕ ಇಳಿಸಿ

ಈ ತಿಂಡಿಗಳು ನಿಮ್ಮ ತೂಕ ಇಳಿಸುತ್ತವೆ

ಬೆಳಗ್ಗೆಯ ಈ ತಿಂಡಿಗಳು ಆರೋಗ್ಯಕ್ಕೆ ಒಳ್ಳೆಯದು

ಈ ತಿಂಡಿಯನ್ನು ಸ್ಟಾರ್​ಗಳೂ ಸಹ ತಿಂತಾರೆ.

ತೂಕ ಇಳಿಸುವವವರ ನೆಚ್ಚಿನ ತಿಂಡಿಗಳ ಪಟ್ಟಿ ಇಲ್ಲಿದೆ.

ಈ ತಿಂಡಿ ತಿನ್ನೋದರಿಂದ ಬೊಜ್ಜು ಹೆಚ್ಚಾಗಲ್ಲ

ಹಾಗಾದ್ರೆ ತೂಕ ಇಳಿಕೆಯ ತಿಂಡಿಗಳ ಪಟ್ಟಿ ಇಲ್ಲಿದೆ

ಸೌತ್ ಚೆಲುವೆಯಾಗಿ ಬದಲಾಗ್ತಿದ್ದಾರೆ ಈ ನಟಿ

1.ನೀರ್​ದೋಸೆ

2.ಇಡ್ಲಿ ಅಥವಾ ಪುಟ್ಟು

3.ವಿಥೌಟ್ ಆಯಿಲ್ ದೋಸೆಗಳು

ದಡೂತಿ ದೇಹದ ತೂಕ ಹೀಗೆ ಇಳಿಸಿಕೊಳ್ಳಿ!

4.ರಾಗಿ ಮಾಲ್ಟ್ ಅಥವಾ ರಾಗಿ ದೋಸೆ ಅಥವಾ ರಾಗಿ ರೊಟ್ಟಿ

5.ನೆನೆಸಿದ ಅಥವಾ ಮೊಳಕೆ ಕಾಳುಗಳು

6.ಹಸಿ ತರಕಾರಿ ಮತ್ತು ಹಣ್ಣುಗಳು