ಶ್ವೇತಾ ಆರ್.ಪ್ರಸಾದ್ ಕ್ಯೂಟ್ ಫೋಟೋಸ್‌!

ಶ್ವೇತಾ ಪ್ರಸಾದ್​ ಅವರು ಮಾಡೆಲಿಂಗ್​ನಿಂದ ಅಭಿನಯಕ್ಕೆ ಕಾಲಿಟ್ಟವರು

ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಮಿಂಚಿದ ನಟಿ. ಸದ್ಯ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ

ನಟಿ ತುಂಬ ಗ್ಲಾಮರಸ್‌ ಆಗಿ ಕಾಣುತ್ತಿದ್ದಾರೆ

ಗುಲಾಬಿಯನ್ನು ಬಾಯಲ್ಲಿ ಇರಿಸಿಕೊಂಡು ತಗೆದ ಫೋಟೋ ಸಖತ್‌ ಆಗಿದೆ

ನಟಿಯ ಈ ಫೋಸ್‌ ಕಂಡು ಅಭಿಮಾನಿಗಳು ವಾವ್‌ ಎಂದಿದ್ದಾರೆ

ಸಮುದ್ರದಲ್ಲಿ ಕ್ಲಿಕ್ಕಿಸಿಕೊಂಡ ಈ ಫೋಟೋ ನಟಿಯ ಬ್ಯೂಟಿ ಬಗ್ಗೆ ಮಾತನಾಡಿಸುವಂತೆ ಮಾಡಿದೆ

ಒಂದರ ಹಿಂದೆ ಒಂದರಂತೆ ಹಾಟ್​ ಫೋಟೋಶೂಟ್​ಗಳಿಗೆ ನಟಿ ಪೋಸ್​ ಕೊಟ್ಟಿದ್ದಾರೆ

Jaggesh Movies: ಜಗ್ಗೇಶ್ ಅವರ ಯಾವ ಚಿತ್ರ ನೋಡಿ ಅಣ್ಣಾವ್ರು ಬಿದ್ದು ಬಿದ್ದು ನಕ್ಕಿದ್ದರು!

ನಟಿ ಜರ್ಸಿ ಹಾಕಿಕೊಂಡು ಫೋಸ್‌ ಕೊಟ್ಟಿದ್ದಾರೆ

Jersey number #27 ಎಂದು ಬರೆದುಕೊಂಡಿದ್ದಾರೆ

ಕಾಟೇರ ಸಿನಿಮಾದಲ್ಲಿ ನಿಮ್ಮನ್ನು ಕಂಡು ಖುಷಿ ಆಯ್ತು ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದಾರೆ

Pulkit-Kriti Wedding: 300 ಎಕರೆಯಲ್ಲಿರುವ ಈ ಐಷಾರಾಮಿ ಹೋಟೆಲ್​ನಲ್ಲಿ ನಡೆಯಲಿದೆ 'ಗೂಗ್ಲಿ' ಬೆಡಗಿ ಕೃತಿ ಕರಬಂಧ ಕಲ್ಯಾಣ!