ಸೀರೆಯಲ್ಲಿ ಸಖತ್‌ ಫೋಟೋಶೂಟ್‌ ಮಾಡಿಕೊಂಡ ಲಾಸ್ಯ ನಾಗರಾಜ್‌!

ದೃಶ್ಯ ಸಿನಿಮಾದ ಮೂಲಕ ಚಿರಪರಿಚಿತವಾದ ನಟಿ ಇವರು 

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ cookku with ಕಿರಿಕ್ಕು ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿದ್ದರು

ಈ ಹಿಂದೆ ಅಸತೋಮ ಸದ್ಗಮಯ ಮತ್ತು ಮಂಗಳವಾರ ರಜಾ ದಿನ ಸಿನಿಮಾದಲ್ಲಿ ನಟಿಸಿದ್ದರು

ಬಿಗ್​ ಬಾಸ್​ ಸೀಸನ್​ 5ರಲ್ಲೂ ಕಾಣಿಸಿಕೊಂಡಿದ್ದರು

‘ಹೆಲೆನ್‘ಮಾಳಿಯಾಲಂ ಸಿನಿಮಾವಾಗಿದ್ದು ಈಗ ಕನ್ನಡದಲ್ಲಿ ಚಿತ್ರದ ರೀಮೆಕ್ ನಡೆಯುತ್ತಿದೆ

ಈ ಸಿನಿಮಾದಲ್ಲಿ ಅನ್ನಾ ಬೆನ್ ಮಾಡಿದ ಪಾತ್ರವನ್ನ ಕನ್ನಡದಲ್ಲಿ ಲಾಸ್ಯಾ ನಾಗರಾಜ್ ಮಾಡುತ್ತಿದ್ದಾರೆ

ಈ ಕೆಂಪು ಬಣ್ಣದ ಸೀರೆಯಲ್ಲಿ ನಟಿ ಮುದ್ದಾಗಿ ಕಾಣುತ್ತಿದ್ದಾರೆ

Disha Patani: ಟ್ರೆಡಿಷನ್ ಡ್ರೆಸ್​ನಲ್ಲೂ ಹಾಟ್ ಅವತಾರ, ದಿಶಾ ಪಟಾನಿ ಲುಕ್​ಗೆ ಪಡ್ಡೆ ಹುಡುಗರು ಫಿದಾ!

ನಟಿಗೆ ಎಲ್ಲ ಬಣ್ಣದ ಸೀರೆಯೂ ಸೂಟ್‌ ಆಗುತ್ತೆ ಎಂದು ಅಭಿಮಾನಿ ಒಬ್ರು ಕಾಮೆಂಟ್‌ ಮಾಡಿದ್ದಾರೆ

ಕಪ್ಪು ಬಣ್ಣದ ಸೀರೆಯಲ್ಲಿ ನಟಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ

ನಟಿ  ಸೀರೆಯಲ್ಲಿ ಮಾತ್ರವಲ್ಲ ಮಾರ್ಡನ್‌ ಲುಕ್‌ನಲ್ಲೂ ಮುದ್ದಾಗಿ ಕಾಣಿಸುತ್ತಾರೆ

Bollywood Actress: ಈ ನಟಿಯ ಫೋಟೋಗಳಿಗಾಗಿಯೇ ಇವೆ ಸಾವಿರಾರು ವೆಬ್​ಸೈಟ್