ರೊಮ್ಯಾಂಟಿಕ್ ಲುಕ್‌ನಲ್ಲಿ ಐಶ್ವರ್ಯ ಲಕ್ಷ್ಮಿ!

ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನಟಿ ಇವರು

ಇವರಿಗೆ ಒಂದು ಫಿಲ್ಮ್‌ಫೇರ್ ಪ್ರಶಸ್ತಿ ಹಾಗೆ ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಪ್ರಶಸ್ತಿ ಮತ್ತು ಮೂರು SIIMA ಪ್ರಶಸ್ತಿಗಳನ್ನು ಪಡೆದಿಕೊಂಡಿದ್ದಾರೆ

ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ

 2017 ರ ಮಲಯಾಳಂ ಚಲನಚಿತ್ರ ನಂಜಂಡುಕಲುಡೆ ನಟ್ಟಿಲ್ ಒರಿದವೇಲಾ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು

ಮಾಯಾನದಿ (2017), ವರತನ್ (2018), ವಿಜಯ್ ಸುಪರಮ್ ಪೌರ್ಣಮಿಯುಮ್,  ಆಕ್ಷನ್ (2019) ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು

ನಟಿ ಸಾಮಾಜಿಕ ಮಾದ್ಯಮಗಳಲ್ಲಿ ಆ್ಯಟಿವ್‌ ಇರುತ್ತಾರೆ

ನಟಿ ಶೇರ್‌ ಮಾಡುವ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಾರೆ

ನಟಿ ಈ ಕೆಂಪು ಸೀರೆಯಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ

Kriti Kharabanda: ಗೂಗ್ಲಿ ಚೆಲುವೆಯ ಮದುವೆ ಮುಹೂರ್ತ ಫಿಕ್ಸ್; ಯಾರಿಗೆಲ್ಲಾ ಆಹ್ವಾನ?

ಗ್ರ್ಯಾಂಡ್ ಮಾಡರ್ನ್ ಡ್ರೆಸ್​ನಲ್ಲಿ ಮಾತ್ರವಲ್ಲದೆ ಬಹಳಷ್ಟು ಸಲ ಸೀರೆಯಲ್ಲೂ ಕಾಣಿಸಿಕೊಂಡಿದ್ದಾರೆ 

2023ರಲ್ಲಿ ಬಿಡುಗಡೆಯಾದ ಕಿಂಗ್‌ ಆಫ್‌ ಕೊಥ ಸಿನಿಮಾದಲ್ಲಿ ತಾರ ಪ್ರಾತ್ರವನ್ನು ಅಧ್ಬುತವಾಗಿ ಮೂಡಿಬಂದಿತ್ತು

ಇದೀಗಾ ಥಗ್‌ ಲೈಫ್‌ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Anushka Shetty: ಮಾಲಿವುಡ್​ಗೆ ಅನುಷ್ಕಾ ಶೆಟ್ಟಿ ಎಂಟ್ರಿ! ಮೊದಲಬಾರಿಗೆ ವಿಲನ್ ರೋಲ್​ನಲ್ಲಿ ಸ್ವೀಟಿ?