ಕೇರಳದ ಟ್ರೇಡಿಶನಲ್‌ ಲುಕ್‌ನಲ್ಲಿ ಕಲ್ಯಾಣಿ ಪ್ರಿಯದರ್ಶನ್!

ಹೃದಯಂ ಸಿನಿಮಾ ಮೂಲಕ ಜನಮನ ಗೆದ್ದ ನಟಿ ಇವರು

ಆರಂಭಿಕ ಸಿನಿಮಾಗಳಲ್ಲಿಯೇ ಕ್ರೇಜ್ ಸೃಷ್ಟಿಸಿದ ಮಾಲಯಾಳಿ ಚೆಲುವೆ

ತಮ್ಮ ನಟನೆಯ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದಾರೆ

3 ಕೋಟಿ ಫಾಲೋವರ್ಸ್​ಗಳ ದಾರಿ ತಪ್ಪಿಸುತ್ತಿದ್ದಾರೆ ಸಮಂತಾ? ಸ್ಯಾಮ್ ಮೇಲೆ ಇದೆಂಥಾ ಆರೋಪ?

ನಟಿ ಸಾಮಾಜಿಕ ಮಾದ್ಯಮದಲ್ಲಿ ತಮ್ಮ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

ಇವರ ಸಿನಿಮಾಗಳಿಗೆ ಫಿಲ್ಮ್‌ಫೇರ್ ಸೌತ್ ಮತ್ತು ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್‌ಗಳು ದೊರಕಿದೆ

ಇವರು ಮೊದಲಿಗೆ ಸಹಾಯಕ ಪ್ರೊಡಕ್ಷನ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು

ಡ್ಯೂಪ್ ಬಳಸದೇ ಆ್ಯಕ್ಷನ್ ಮಾಡ್ತಿದ್ರು ಪವರ್ ಸ್ಟಾರ್!

2017ರಲ್ಲಿ ಬಂದ ಹಲೋ ಮೂವಿ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದರು

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಕೊಟ್ರು

2023ರಲ್ಲಿ ಬಿಡುಗಡೆಯಾದ ಆ್ಯಂಟನಿ ಮೂವಿಯಲ್ಲಿ ಅನ್‌ ಮರಿಯಾ ಪಾತ್ರದಲಲ್ಲಿ ನಟಿ ಮಿಂಚಿದ್ರು

ಇದೀಗಾ ವರ್ಷಂಗಳ್ಕು ಶೇಷಂ, ಮತ್ತು ಜಿನೀ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Thukali Santhosh: ತುಕಾಲಿ ಸಂತೋಷ್ ಕಾರು ಅಪಘಾತ! ಆಟೋ ಡ್ರೈವರ್ ಸಾವು