ಅನಸ್ವರ ರಾಜನ್ ಕ್ಯೂಟ್‌ ಫೋಟೋಸ್‌!

ಮಾಲಯಾಳಂ ಸಿನಿಮಾರಂಗದ ಭರವಸೆಯ ನಟಿ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ

2017 ರಲ್ಲಿ ಬಿಡುಗಡೆಯಾದ ಉದಹರಣಂ ಸುಜಾತ ಸಿನಿಮಾದ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

9 ಕ್ಕೂ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ

Ashwini Puneeth Rajkumar: ರಾಂಗ್ ಪಾಸ್​ವರ್ಡ್, ಅರ್ಥ ಆಯ್ತಾ ಅಂತ ಕೇಳ್ತಿದ್ದಾರೆ ಅಪ್ಪು ಪತ್ನಿ!

2023ರಲ್ಲಿ ಬಂದ ಅಬ್ರಹಾಂ ಓಜ್ಲರ್ ಸಿನಿಮಾದಲ್ಲಿ ಸುಜಾ ಜಯದೇವ್ ಪಾತ್ರದಲ್ಲಿ ಕಾಣಿಸಿಕೊಂಡರು

ನಟಿಯ ಈ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ತಮ್ಮ ಸಾಮಾಜಿಕ ಮಾದ್ಯಮದಲ್ಲಿ ಕ್ರೇಜಿ ಫೋಟೋಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಇವರ ಬೋಲ್ಡ್‌ ಫೋಟೋಶೂಟ್‌ ಭಾರೀ ಸದ್ದು ಮಾಡುತ್ತದೆ

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Kerebete Heroine: ಅಪ್ಪ-ಅಮ್ಮನೇ ಹೊಡೆದಿಲ್ಲ! ಹೀರೋ ರಿಯಲ್ ಆಗಿ ಹೊಡೆದ್ರು ಎಂದ ನಟಿ