ಮಾಲ್ಡಿವ್ಸ್‌ನಲ್ಲಿ ಮಸ್ತ್‌ ಫೋಟೋಶೂಟ್‌ ಮಾಡಿದ ಅಪರ್ಣಾ ದಾಸ್!

ಮಾಲಯಾಳಂ ಸಿನಿರಂಗದ ಭರವಸೆಯ ನಟಿ ಇವ್ರು

ಅಪರ್ಣಾ ದಾಸ್ ಅವರು Dada ಮೂವಿ ಮೂಲಕ ಭಾರೀ ಸದ್ದು ಮಾಡಿದ್ರು

ನಟಿ ತನ್ನ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ

ಇನ್‌ಸ್ಟಾಗ್ರಾಮ್ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಫಾಲೋ ಮಾಡುತ್ತಿದ್ದಾರೆ

ನಟಿ ತಮ್ಮ ಮಾಲ್ಡಿವ್ಸ್‌ ಫೋಟೋಸ್‌ ಮೂಲಕ ಮತ್ತೊಮ್ಮೆ ವೈರಲ್‌ ಆಗಿದ್ದಾರೆ

ಅಭಿಮನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

ಅಪರ್ಣಾ ದಾಸ್ ಅವರ ಟಿಕ್‌ಟಾಕ್ ವೀಡಿಯೊ ಒಂದು ವೈರಲ್ ಆಗಿತ್ತು 

Bramayugam: ಕಲರ್​ಫುಲ್ ಜಮಾನದಲ್ಲೊಂದು ಬ್ಲಾಕ್ & ವೈಟ್ ಸಿನಿಮಾ! ಭ್ರಮಯುಗಂ ಹಿಟ್

ನಟಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಆ ಟಿಕ್‌ಟಾಕ್‌ ವಿಡಿಯೋ ಕಾರಣವಾಯ್ತು

ಆನಂದ ಶ್ರೀಬಾಲ ಸಿನಿಮಾದ ಕೆಲಸದಲ್ಲಿ ನಟಿ ಈಗ ಬ್ಯುಸಿಯಾಗಿದ್ದಾರೆ

ಡಿವೋರ್ಸ್ ಆಗಿ 7 ತಿಂಗಳಾಯ್ತು, ಈಗ ಮಗು ಬೇಕು ಅಂತಿದ್ದಾರೆ ಮೆಗಾ ಮನೆಮಗಳು