ವರ್ಕೌಟ್ ಫೋಟೋ ಶೇರ್ ಮಾಡಿದ ಮಾಲಯಾಳಂ ಚೆಲುವೆ ಅನುಶ್ರೀ!

ಅನುಶ್ರೀ ಮಲಯಾಳಂ ಸಿನಿಮಾರಂದ ಫೇಮಸ್‌ ನಟಿ

ಸಾಮಾಜಿಕ ಮಾದ್ಯಮದಲ್ಲಿ ಹವಾ ಕ್ರೀಯೆಟ್‌ ಮಾಡಿದ ಚೆಲುವೆ ಇವರು

ತಮ್ಮ ನಟನೆಯ ಮೂಲಕ ಸಿನಿಪ್ರೀಯರ ಮನಗೆದ್ದಿದ್ದಾರೆ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಫೋಸ್ಟ್‌ ಮಾಡುವ ಫೋಸ್ಟ್‌ಗಳು ಭಾರೀ ವೈರಲ್ ಆಗುತ್ತದೆ

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್ ಮಾಡುತ್ತಿರುತ್ತಾರೆ

ಇತ್ತೀಚೆಗೆ ಶೇರ್‌ ಮಾಡಿಕೊಂಡಿರುವ ವರ್ಕೌಟ್‌ ಫೋಟೋ ಭಾರೀ ವೈರಲ್ ಆಗಿದೆ

ನಟಿಯ ಫೋಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ರಿಯಾಲಿಟಿ ಶೋ ಮೂಲಕ ವೃತ್ತಿ ಜೀವನವನ್ನು ಶುರು ಮಾಡಿಕೊಂಡ್ರು

ಬಳಿಕ ಸಿನಿಮಾ ಜರ್ನಿ ಸ್ಟಾರ್ಟ್ ಮಾಡಿದ್ರು

ಈಗ Kadha Ennuvare ಸಿನಿಮಾ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದಾರೆ

Sara Ali Khan: ಬ್ರೇಕಪ್ ಆಗಿ 4 ವರ್ಷ! ಲವ್ ಸಹವಾಸವೇ ಬೇಡಪ್ಪಾ ಅಂತ ಸಾಲು ಸಾಲು ಸಿನಿಮಾ ಮಾಡ್ತಿದ್ದಾರೆ ಈ ಸಿಂಗಲ್ ಸುಂದ್ರಿ