ನಜ್ರಿಯಾ ನಾಜಿಮ್ ಮಲಯಾಳಂ ಸಿನಿರಂಗದ ಅಧ್ಬುತ ನಟಿ

ಟಿವಿ ನಿರೂಪಣೆ ಮೂಲಕ ಇವರ ಜರ್ನಿ ಶುರುವಾಗಿದ್ದು

ಅದರೆ ಈಗ ಸಿನಿಮಾದ ನಟಿ ಮತ್ತು ನಿರ್ಮಾಪಕಿ ಕೂಡ

ಮಲಯಾಳಂ, ತಮಿಳು ಸಿನಿಮಾದಲ್ಲಿ ಭಾರೀ ಯಶಸ್ವಿಯನ್ನು ಕಂಡ ನಟಿ ಇವರು

Pooja Hegde: ತೆಲುಗು ಇಂಡಸ್ಟ್ರಿಯಲ್ಲಿ ಕನ್ನಡತಿಗೆ ಆಫರ್ ಸಿಗದಂತೆ ತಡೆಯುತ್ತಿರೋದ್ಯಾರು?

ನಟಿ ಈಗ ತಮ್ಮ ಸಾಮಾಜಿಕ ಮಾದ್ಯಮಗಳಲ್ಲಿ ಸ್ಕೈಡೈವಿಂಗ್ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ

ಈ ಸುಂದರ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ

ಈ ಫೋಟೋವನ್ನು ಕಂಡ ಅಭಿಮಾನಿ ಒಬ್ರು "ಜಾಗ್ರತೆ ಬೇಬ್" ಎಂದು ಕಾಮೆಂಟ್‌ ಮಾಡಿದ್ದಾರೆ

ಹೀಗೆ ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ಗಳನ್ನ ಮಾಡುತ್ತಿದ್ದಾರೆ

2022ರಲ್ಲಿ ಅಂತೇ ಸುಂದರಾನಿಕಿ ಸಿನಿಮಾದಲ್ಲಿ ಯಶಸ್ಸನ್ನು ಕಂಡ್ರು

ಈಗ ಸೂರ್ಯ43 ಸಿನಿಮಾದ ಕೆಲಸಕ್ಕೆ ತಯಾರಾಗುತ್ತಿದ್ದಾರೆ

Amala Paul: ಸ್ವರ್ಗದಲ್ಲಿ ಪ್ರೇಮಿಗಳು! ಮೈನಾ ನಟಿ ಅಮಲಾ ಪೌಲ್ ಲಿಪ್​​ಲಾಕ್ ಫೋಟೋ ವೈರಲ್