ಗರ್ಭಿಣಿಯರೇ ಹುಷಾರ್, ಈ ಆಹಾರ ತಿಂದ್ರೆ ಅಪಾಯ ಖಂಡಿತ!

ಕೆಟ್ಟ ಆಹಾರ ಸೇವನೆಯು ಗರ್ಭಾವಸ್ಥೆಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ.

ಕಚ್ಚಾ ಅಥವಾ ಕಡಿಮೆ ಬೇಯಿಸಿದ ಮಾಂಸ ಆರೋಗ್ಯಕ್ಕೆ ಹಾನಿಕರ.

ಕಚ್ಚಾ ಅಥವಾ ಕಡಿಮೆ ಬೇಯಿಸಿದ ಮೊಟ್ಟೆಗಳ ಸೇವನೆ ಆರೋಗ್ಯಕ್ಕೆ ಹಾನಿಕರ.

ಮೇಯನೇಸ್, ಕಚ್ಚಾ ಕುಕೀಸ್, ಮೊಟ್ಟೆ ಹಳದಿ ಲೋಳೆ ಹಸಿಯಾಗಿ ಸೇವಿಸುವುದು ತಪ್ಪಿಸಿ.

ಪಾಶ್ಚರೀಕರಿಸದ ಡೈರಿ ಉತ್ಪನ್ನಗಳಾದ ಹಾಲು, ಚೀಸ್ ಹಾನಿಕಾರಕ ಬ್ಯಾಕ್ಟೀರಿಯಾ ಹೊಂದಿರುತ್ತದೆ.

ಶಾರ್ಕ್, ಕತ್ತಿಮೀನು, ಕಿಂಗ್ ಮ್ಯಾಕೆರೆಲ್ ಮತ್ತು ಟೈಲ್ಫಿಶ್ ಮೀನುಗಳ ಸೇವನೆ ಕಡಿಮೆ ಮಾಡಿ.

ಮೊಳಕೆ ಕಾಳು ಸಾಲ್ಮೊನೆಲ್ಲಾ ಹಾನಿಕಾರಕ ಬ್ಯಾಕ್ಟೀರಿಯಾ ಹೊಂದಿರಬಹುದು.

ಗರ್ಭಾವಸ್ಥೆಯಲ್ಲಿ ಆಲ್ಕೋಹಾಲ್, ವೈನ್​ ಕುಡಿಯುವುದನ್ನು ನಿಲ್ಲಿಸಿ.

ಕೆಫೀನ್ ಗರ್ಭಾವಸ್ಥೆಯಲ್ಲಿ ಮಗು ಮತ್ತು ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಹಣ್ಣುಗಳು ಮತ್ತು ತರಕಾರಿ ತೊಳೆಯದೇ ತಿನ್ನುವುದು ಅಪಾಯಕಾರಿ.

ಆಫೀಸ್​ನಲ್ಲಿ ರೊಮ್ಯಾನ್ಸ್​ ಅಪಾಯನಾ? ಇದರಿಂದಾಗೋ ಲಾಭ-ನಷ್ಟಗಳೇನು ಗೊತ್ತಾ?