ಉಚಿತವಾಗಿ ಐಪಿಎಲ್ 2024 ಲೈವ್ ವೀಕ್ಷಣೆ ಮಾಡಿ

ಕ್ರಿಕೆಟ್​​ ಲೋಕದ ಅತಿ ದೊಡ್ಡ ಲೀಗ್​ IPL 2024ಕ್ಕೆ ವೇದಿಕೆ ಸಜ್ಜಾಗಿದೆ.

ಈಗಾಗಲೇ 2 ವಾರಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಐಪಿಎಲ್ 2024ರಲ್ಲಿ 74 ಪಂದ್ಯಗಳು ನಡೆಯಲಿವೆ.

ಐಪಿಎಲ್ 17ನೇ ಸೀಸನ್ ಮಾರ್ಚ್ 22ರಿಂದ ಆರಂಭವಾಗಲಿದೆ.

ಐಪಿಎಲ್ 2024ರ ಉದ್ಘಾಟನಾ ಪಂದ್ಯ CSK vs RCB ನಡುವೆ ನಡೆಯಲಿದೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ IPL 2024 ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು.

Jio ಸಿನಿಮಾದಲ್ಲಿ ಮೊಬೈಲ್‌ನಲ್ಲಿ IPL 2024ರ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಐಪಿಎಲ್ 2024ರಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ.

ಈ ಬಾರಿಯ IPL ಪಂದ್ಯಗಳು ಮಧ್ಯಾಹ್ನ 3:30 PM ಮತ್ತು ಸಂಜೆ 7:30 PM ರಿಂದ ಆರಂಭವಾಗಲಿದೆ.

IPL 2024: ಐಪಿಎಲ್​ ತಂಡಗಳಿಗೆ ಶುರುವಾಯ್ತು ಹೊಸ ಟೆನ್ಷನ್​!