ದೇಸಿ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಟ್ ಲುಕ್!

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ.

ಬಾಲಿವುಡ್ ನ ಬ್ಯೂಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಹಾಟ್ ಲುಕ್.

ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿರುವ ಈ ಚೆಲುವೆ ಇತ್ತೀಚೆಗೆ ಮುಂಬೈಗೆ ಬಂದಿದ್ದರು.

ಬಲ್ಗೇರಿ ಶಾಪ್ ಉದ್ಘಾನೆಗೆ ಬಂದಿದ್ದ ಗ್ಲೋಬಲ್ ಬ್ರಾಂಡ್ ಅಂಬಾಸಿಡರ್ ಸ್ಟೈಲಿಶ್ ಫೋಟೋಗಳಿಗೆ ಪೋಸ್ ನೀಡಿದ್ರು.

ನಟಿ ಪ್ರಿಯಾಂಕಾ ಧರಿಸಿದ್ದ ಹಾವಿನಾಕಾರದ ನೆಕ್ಲೇಸ್ ಎಲ್ಲರ ಗಮನಸೆಳೆದಿತ್ತು.

ಪ್ರಿಯಾಂಕಾ ಚೋಪ್ರಾ ಮಾಡರ್ನ್ ಡ್ರೆಸ್ ಮತ್ತು ವಿವಿಧ ಡಿಸೈನ್ ಜುವೆಲ್ಲರಿ ಧರಿಸುವ ಅಭ್ಯಾಸವನ್ನು ಹೊಂದಿದ್ದಾರೆ.

ಬಾಲಿವುಡ್ ಸಿನಿಮಾಗಳಿಂದ ದೂರ ಸರಿದ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ.

ಸ್ಟೈಲ್ ಟ್ರೆಂಡ್ಗಳನ್ನು ಕ್ರಿಯೇಟ್ ಮಾಡೋದು ಪ್ರಿಯಾಂಕಾ ಚೋಪ್ರಾ ಅವರ ವಿಶೇಷತೆ.