2024ರ ಲೋಕಸಭಾ ಚುನಾವಣೆಗೆ ಇದೀಗ ಮುಹೂರ್ತ ಘೋಷಣೆಯಾಗಿದೆ.

ಏಪ್ರಿಲ್ 19ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ

ಹಂತ 1: ಏಪ್ರಿಲ್ 19    21 ರಾಜ್ಯಗಳು

ಹಂತ 2: ಏಪ್ರಿಲ್  26  ಕರ್ನಾಟಕ, ರಾಜಸ್ಥಾನ ತ್ರಿಪುರ, ಮಣಿಪುರ

ಹಂತ 3: ಮೇ  7 ಛತ್ತೀಸ್‌ಗಢ, ಅಸ್ಸಾಂ

ಹಂತ 4: ಮೇ  13 ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್

ಹಂತ 5: ಮೇ  20  ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ

ಹಂತ 6: ಮೇ  25   57 ಸ್ಥಾನಗಳು - 7 ರಾಜ್ಯಗಳು

ಹಂತ 7:  ಜೂನ್ 1 ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ

ಜೂನ್ 4ಕ್ಕೆ ಮತಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.