Potನಲ್ಲಿಯೇ ಬೆಳೆಯುವ ತರಕಾರಿ
ಮನೆಯಲ್ಲಿಯೇ ತರಕಾರಿ ಬೆಳೆಯಬಹುದು
ಹೌದು, ಇದಕ್ಕೆ ಹೆಚ್ಚು ನೀರು ಸಹ ಬೇಕಾಗಲ್ಲ
ಇದರಿಂದ ತಾಜಾ ತರಕಾರಿ ನಮಗೆ ಸಿಗುತ್ತದೆ
ಯಾವುದೇ ರಾಸಾಯನಿಕ ರಹಿತ ತರಕಾರಿ ನಿಮ್ಮದಾಗಲಿದೆ.
Click Here
Click Here
Click Here
ಯಾವೆಲ್ಲಾ ತರಕಾರಿ ಬೆಳೆಯಬಹುದು ಗೊತ್ತಾ?
ಮನೆಯಂಗಳ/ಬಾಲ್ಕನಿ/ಟೆರೇಸ್ ಮೇಲೆ ತರಕಾರಿ ಬೆಳೆಯಬಹುದು.
ಯಾವ ಊರಲ್ಲಿ ದೀಪಿಕಾ ಹೆರಿಗೆ?
Read More
ಒಂದು ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ ಸಿಗುತ್ತದೆ.
ಪಾಟ್ನಲ್ಲಿ ಟೊಮೆಟೋ ಬೆಳೆದುಕೊಳ್ಳಬಹುದು.
ಸುಮಾರು ಒಂದರಿಂದ ಎರಡು ಕೆಜಿ ಟೊಮೆಟೋ ಸಿಗಲಿದೆ.
ಪಾಟ್ನಲ್ಲಿ ಆಲೂಗಡ್ಡೆ ಸಹ ಬೆಳೆಯಬಹುದು.
ರಂಭಾ ಮಗಳು ಹೇಗಿದ್ದಾರೆ ಗೊತ್ತಾ?
Read More
ಮೆಣಸಿನಕಾಯಿ, ಬೀನ್ಸ್, ಬದನೆಕಾಯಿ ಬೆಳೆದುಕೊಳ್ಳಬಹುದು.
ಅವರೆಕಾಯಿ, ಸವತೆಕಾಯಿ, ಪಡವಲಕಾಯಿ, ಹೀರೇಕಾಯಿ ಪಾಟ್
ನಲ್ಲಿ ಬೆಳೆಯಬಹುದು.