ಬೈಕರ್ ಲುಕ್‌ನಲ್ಲಿ ಮಂಜು ವಾರಿಯರ್!

 ಮಂಜು ವಾರಿಯರ್ ಮಾಲಯಾಳಂ ಸಿನಿರಂಗದ ಹಿರಿಯ ನಟಿ

ತಮ್ಮ ನಟನೆಯ ಮೂಲಕ ಜನಮನಗೆದ್ದ ನಟಿ ಇವರು

ಇದೀಗ ಮಂಜು ವಾರಿಯರ್‌ಗೆ 45 ವಯಸ್ಸು ಆಗಿದೆ

Priyanka Chopra: ದೇಶಿ ಗರ್ಲ್ ಪ್ರಿಯಾಂಕಾ ಚೋಪ್ರಾ ತೊಟ್ಟ ಈ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ! ಎಷ್ಟು ಕೋಟಿ ಗೊತ್ತಾ?

ಆದರೆ ಅದನ್ನು ನಟಿ ಲೆಕ್ಕಿಸದೆ ಒಂದು ಬೋಲ್ಡ್‌ ಲುಕ್‌ನಲ್ಲಿ ಸಿನಿಮಾ ಮಾಡಿದ್ದಾರೆ

ಮಂಜು ವಾರಿಯರ್‌ಗೆ ನಟನೆ ಜೊತೆಗೆ ಟ್ರಾವಲಿಂಗ್‌ನಲ್ಲೂ ಆಸಕ್ತಿ ಇದೆ

ತಮ್ಮ ಸಾಮಾಜಿಕ ಮಾದ್ಯಮದಲ್ಲಿ ತಮ್ಮ ಬೈಕ್‌ ರೈಡ್‌ನ ಫೋಟೋಸ್‌ ಶೇರ್‌ ಮಾಡಿದ್ದಾರೆ

ಸೇಫ್ಟಿ ಜಾಕೆಟ್‌, ಹೆಲ್ಮೆಟ್‌ ಧರಿಸಿ ನಟಿ ಬೈಕ್‌ ರೈಡ್‌ಗೆ ರೆಡಿ ಆಗಿದ್ದಾರೆ

HanuMan OTT: ಕೊನೆಗೂ ಓಟಿಟಿಗೆ ಎಂಟ್ರಿ ಕೊಟ್ಟ ಸೂಪರ್ ಹಿಟ್​ ಸಿನಿಮಾ ಹನುಮಾನ್​​; ಉಚಿತವಾಗಿ ನೋಡಿ! ಇಲ್ಲಿದೆ ಕಂಪ್ಲೀಟ್ ಮಾಹಿತಿ

BMW R 1250 GS Bike ಇದಾಗಿದ್ದು ಈ ಬೈಕ್‌ನ ಓನ್‌ ರೋಡ್‌ ರೇಟ್‌ 20 ಲಕ್ಷ

ನಟಿ ಈಗ ತಮ್ಮ 6 ಸಿನಿಮಾ ಕೆಲಸಗಳಲ್ಲಿ  ಬ್ಯುಸಿ ಆಗಿದ್ದಾರೆ 

Puneeth Rajkumar: ರಾಜಣ್ಣನ ಕಿರಿಯ ಪುತ್ರ, ಚಂದನವನದಲ್ಲಿ 'ಅಪ್ಪು' ಅಜರಾಮರ, ಇದು 'ಪವರ್ ಸ್ಟಾರ್' ಪವರ್ ಫುಲ್ ಜರ್ನಿ!