ಅಪ್ಪು ಪುಣ್ಯ ಭೂಮಿಗೆ ಹರಿದು ಬಂದ ಅಭಿಮಾನಿಗಳ ಸಾಗರ!

ಇಂದು ಪುನೀತ್‌ ರಾಜ್‌ ಕುಮಾರ್‌ ಅವರ 49ನೇ ವರ್ಷದ ಹುಟ್ಟುಹಬ್ಬ 

ಹಾಗಾಗಿ ಹುಟಹಬ್ಬದ ಶುಭಶಯಗಳನ್ನು ತಿಳಿಸಲು ಅಭಿಮಾನಿಗಳು ಅಪ್ಪು ಪುಣ್ಯ ಭೂವಿಗೆ ಬಂದಿದ್ದಾರೆ

ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದು ಅಭಿಮಾನಿಗಳು ಬಂದಿದ್ದಾರೆ

ಈ ಸಂದರ್ಭದಲ್ಲಿ ಪುನೀತ್‌ ರಾಜ್‌ ಕುಮಾರ್‌ ಮಗಳು ಸಹ ಬಂದಿದ್ದು ತಂದೆಗೆ ನಮನ ಸಲ್ಲಿಸಿದ್ದಾರೆ

ರಾಘಣ್ಣ ಹುಟ್ಟು ಹಬ್ಬದ ಶುಭಶಯಗಳನ್ನು ಪ್ರೀತಿಯ ತಮ್ಮನಿಗೆ ತಿಳಿಸಿದ್ರು

ಈ ಸಮಯದಲ್ಲಿ ಅಭಿಮಾನಿಗಳು ಅಪ್ಪು, ಅಪ್ಪು ಎಂದು ಕೂಗಾಡಿದ್ರು

ಅಭಿಮಾನಿಗಳು ಅಪ್ಪುವನ್ನು ಕಣ್ತುಂಬ ಕಂಡು ಪುನೀತರಾದ್ರು 

Puneeth Rajkumar: ಅಪ್ಪುಗೆ ನಾನ್​ವೆಜ್ ಎಂದರೆ ತುಂಬಾ ಇಷ್ಟ, ಪಾರ್ವತಮ್ಮ ಮಗನಿಗೆ ದುಡ್ಡು ಕೊಡ್ತಿದ್ರು