ಹಾಟ್‌ ಫೋಟೋಸ್‌ ಶೇರ್‌ ಮಾಡಿದ ಚಂದ್ರಿಕಾ ರವಿ!

ಚಂದ್ರಿಕಾ ರವಿ ಅವರನ್ನು ನೋಡುವಾಗ ಇವರು ಭಾರತಿಯ ಮಹಿಳೆನಾ ಅಂತ ಡೌಟ್‌ ಆಗಬಹುದು

ಆದ್ರೆ  ಇವರು ಭಾರತಿಯ ಮೂಲಕ ಆಸ್ಟ್ರೇಲಿಯಾದವರು

ಇವರು ತೆಲುಗು, ತಮಿಳು, ಇಂಗ್ಲಿಷ್‌ ಸಿಮಾದಲ್ಲಿ ನಟಿಸಿದ್ದಾರೆ

Sreeleela: ಟ್ರಾಫಿಕ್​ನಲ್ಲಿ ಅಮ್ಮ ಹೇಳಿದ ಮಾತು ಕೇಳದೆ ಶ್ರೀಲೀಲಾ ಏನ್ಮಾಡಿದ್ರು?

2018 ಇರುಟ್ಟು ಅರೈಯಿಲ್ ಮುರಟ್ಟು ಕುತ್ತು ಎಂಬ ತಮಿಳು ಸಿನಿಮಾದಲ್ಲಿ ನಟಿಸಿ ಹೆಸರುವಾಸಿಯಾದರು

2014 ರ ಮಿಸ್ ಮ್ಯಾಕ್ಸಿಮ್ ಇಂಡಿಯಾದಲ್ಲಿ ರನ್ನರ್-ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ 

ಮತ್ತು 2012 ರ ಮಿಸ್ ವರ್ಲ್ಡ್ ಆಸ್ಟ್ರೇಲಿಯಾ ಮತ್ತು ಮಿಸ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಫೈನಲಿಸ್ಟ್ ಆಗಿ ಸ್ಥಾನ ಪಡೆದ ಮೊದಲ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ

ನಟಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ನಟಿ ಸೀರೆಯಲ್ಲಿ ಬೋಲ್ಡ್‌ ಲುಕ್‌ ಫೋಸ್ ಕೊಟ್ಟು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡಿದ್ದಾರೆ

ನಟಿಯ ಫೋಸ್ಟ್‌ಗೆ ಅಭಿಮಾನಿ ಒಬ್ರು So Beautiful ❤️ ಎಂದು ಕಾಮೆಂಟ್‌ ಮಾಡಿದ್ದಾರೆ

Mouna Guddemane: ಹಸಿರು ಸೀರೆಯಲ್ಲಿ ಮೌನ ಗುಡ್ಡೆಮನೆ! ರಾಮಾಚಾರಿ ಚೆಲುವೆ ಅಂದ-ಚಂದ ನೋಡಿ ಅರಗಿಣಿ ಎಂದ ನೆಟ್ಟಿಗರು