ಮಾರ್ಡನ್‌ ಡ್ರೆಸ್‌ನಲ್ಲಿ ಬೋಲ್ಡ್‌ ಲುಕ್‌ ಕೊಟ್ಟ ಟಾಲಿವುಡ್‌ ಚೆಲುವೆ!

ರಿತು ವರ್ಮಾ ಟಾಲಿವುಡ್‌ ಸಿನಿರಂಗದ ಫೇಮಸ್‌ ನಟಿ

ಟಾಲಿವುಡ್‌ನ ಭರವಸೆಯ ನಟಿ ಇವರು ಎಂದು ಅಭಿಮಾನಿಗಳು ಹೇಳುತ್ತಾರೆ

ನಟಿ ಸಾಮಾಜಿಕ ಮಾಧ್ಯಮದಲ್ಲಿ ಆ್ಯಟಿವ್‌ ಇರುತ್ತಾರೆ

Meera Jasmine: ಮೌರ್ಯ ಸಿನಿಮಾದ ಮೀರಾ ಜಾಸ್ಮಿನ್ ಇವರೇನಾ? ಸೆಕೆಂಡ್ ಇನ್ನಿಂಗ್ಸ್​ಗೆ ಸಖತ್ ಎಂಟ್ರಿ!

ತಮ್ಮ ಸುಂದರ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ನಟಿ ಕಪ್ಪು ಬಣ್ಣದ ಮಾರ್ಡನ್‌ ಡ್ರೆಸ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ನಟಿಯ ಫೋಸ್ಟ್‌ಗೆ ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

Premalu: ಜಸ್ಟ್ ಮೂರು ಕೋಟಿಯ ಈ ಸಿನಿಮಾ ಗಳಿಸಿದ್ದು 100 ಕೋಟಿ!

2023ರಲ್ಲಿ ಬಿಡುಗಡೆಯಾದ  ಮಾರ್ಕ್ ಆಂಟನಿ ಎಂಬ ತಮಿಳು ಸಿನಿಮಾದಲ್ಲಿ ಮಿಂಚಿದ್ರು

ಧ್ರುವ ನಚ್ಚತಿರಂ: ಅಧ್ಯಾಯ ಒಂದು - ಯುದ್ಧ ಕಾಂಡಂ, ತೋರಣ ಎಂಬ 2 ಸಿನಿಮಾಗಳು ರಿಲೀಸ್‌ ಆಗಲು ರೆಡಿಯಾಗಿವೆ

ಮಾಡರ್ನ್ ಲವ್ ಹೈದರಾಬಾದ್ ವೆಬ್‌ ಸರಣಿಯಲ್ಲಿ ನಟಿಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

Sreeleela: ಟ್ರಾಫಿಕ್​ನಲ್ಲಿ ಅಮ್ಮ ಹೇಳಿದ ಮಾತು ಕೇಳದೆ ಶ್ರೀಲೀಲಾ ಏನ್ಮಾಡಿದ್ರು?