ಜ್ಯೋತಿ ರೈ ಸ್ಟೈಲಿಷ್ ಫೋಟೋಸ್

ನಟಿ ಜ್ಯೋತಿ ರೈ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ.

ಅವರ ಫೋಟೋಗಳನ್ನು ನೋಡಿದರೆ ಇವರು ಕನ್ನಡದ ನಟಿಯಾ ಅಂತ ಡೌಟ್ ಬರುವಷ್ಟು ಮಾಡರ್ನ್ ಆಗಿದ್ದಾರೆ.

ತುಂಬಾ ಸ್ಟೈಲಿಷ್ ಆಗಿ ಹಾಟ್ ಆಗಿ ಡ್ರೆಸ್ ಮಾಡುತ್ತಾರೆ ಈ ನಟಿ.

ಅದಿತಿ ರಾವ್ ಆರೆಂಜ್ ಸೀರೆ ಲುಕ್

ಅವರ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಿದ್ದು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ನಟಿ ಜ್ಯೋತಿ ರೈ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗೋದು ಜೋಗುಳ ಸೀರಿಯಲ್.

ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದರು ಜ್ಯೋತಿ ರೈ.

ತೆಲುಗಿನ ಟಿವಿ ಸೀರಿಯಲ್ ಗಳಲ್ಲಿಯೂ ಕಾಣಿಸಿಕೊಂಡ ಜ್ಯೋತಿ ರೈ ಅಲ್ಲೂ ಒಳ್ಳೆಯ ಜನಪ್ರಿಯತೆ ಪಡೆದಿದ್ದಾರೆ.

ಇದೀಗ ಜ್ಯೋತಿ ರೈ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್.

ಹಸಿರು ಸೀರೆಯಲ್ಲಿ ಮೌನ

ಜ್ಯೋತಿ ರೈ ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.