ಡಿಫರೆಂಟ್ ಸ್ಟೈಲ್‌ ಸೀರೆಯಲ್ಲಿ ಮಿಂಚಿದ ಯಾಮಿ ಗೌತಮ್ ಧರ್!

ಯಾಮಿ ಗೌತಮ್ ಧರ್ ಹಿಂದಿ ಸಿನಿರಂಗದ ಭರವಸೆಯ ನಟಿ

ಯಾಮಿ ಗೌತಮ್ ಧರ್ ಅವರು ಧಾರವಾಹಿಯ ಮೂಲಕ ತಮ್ಮ ಜರ್ನಿಯನ್ನು ಶುರು ಮಾಡಿದ್ರು

ನಟಿಯ ಅಭಿನಯ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ

Shaktimaan: ಬೆತ್ತಲಾಗಿದ್ದ ರಣವೀರ್ ಸಿಂಗ್ ಶಕ್ತಿಮಾನ್​ ಆಗೋದು ಬೇಡ, ಮುಖೇಶ್ ಖನ್ನಾ ಕಿಡಿ!

2009ರಲ್ಲಿ ಬಿಡುಗಡೆಯಾದ ಉಲ್ಲಾಸ ಉತ್ಸಹ ಸಿನಿಮಾದ ಮೂಲಕ ಚಿರಪರಿಚಿತವಾದ್ರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಡಿಫರೆಂಟ್ ಸ್ಟೈಲ್‌ ಸೀರೆ ತೊಟ್ಟು ನಟಿ ಈಗ ಸದ್ದು ಮಾಡುತ್ತಿದ್ದಾರೆ

ತಮ್ಮ ಸೀರೆಯ ಅಧ್ಭುತ ಫೋಟೋಸ್‌ಗಳು ಭಾರೀ ವೈರಲ್‌ ಆಗಿದೆ

Arundhathi Nair: ಖ್ಯಾತ ನಟಿ ಅರುಂಧತಿ ನಾಯರ್​ಗೆ ಅಪಘಾತ, ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

OMG 2 ಸಿನಿಮಾದಲ್ಲಿ ನಟಿಯ ಅಭಿನಯ ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ

ಸದ್ಯ ನಟಿಯ Article 370 ಒಳ್ಳೆ ಕಲೆಕ್ಷನ್ ಮಾಡುತ್ತಿದೆ