ಮಿನುಗುವ ಸೀರೆಯಲ್ಲಿ ಮಿಂಚಿದ ಕೃತಿ ಸನೋನ್!

ಕೃತಿ ಸನೋನ್ ಬಾಲಿವುಡ್‌ನ ಭರವಸೆಯ ನಟಿ 

ತಮ್ಮ ಅಭಿನಯದ ಮೂಲಕ ಜನಮನಗೆದ್ದ ನಟಿ ಇವರು

ಇದೀಗ ಮಿನುಗುವ ಸೀರೆಯಲ್ಲಿ ನಟಿ ಮಿಂಚಿದ್ದಾರೆ

Serial Actress: ಡ್ಯಾನ್ಸ್​ಗಾಗಿ ದಳಪತಿ ವಿಜಯ್​ ಕೈನಲ್ಲಿ ಭೇಷ್​ ಎನಿಸಿಕೊಂಡಿದ್ರು ಈ ಕನ್ನಡ ಸೀರಿಯಲ್ ನಟಿ

2014ರಲ್ಲಿ ಬಿಡುಗಡೆಯಾದ ನೆನೊಕ್ಕಡಿನ್‌ ಎಂಬ ತಮಿಳು ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

ನಟಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ದೊರಕಿದೆ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಹಾಗೆ ತಮ್ಮ ಫೋಟೋಸ್‌ಗಳನ್ನ ಶೇರ್ ಮಾಡುತ್ತಿರುತ್ತಾರೆ

Anweshippin Kandethum: ದೃಶ್ಯಂ ನಂತರ ಮಲಯಾಳಂನಲ್ಲಿ ಮತ್ತೊಂದು ಸೂಪರ್ ಕ್ರೈಂ ಥ್ರಿಲ್ಲರ್ ಮೂವಿ

ಅಭಿಮಾನಿಗಳು ಪ್ರೀತಿಯಿಂದ ನಟಿಯ ಫೋಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Crew, Do Patti, ಎಂಬ ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ