ದಿಶಾ ಪಾಟ್ನಿ ತಮ್ಮ ಲುಕ್ ಮತ್ತು ಫಿಟ್ನೆಸ್ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ನಟಿ ಬೋಲ್ಡ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಇದೀಗ ಟೈಟ್ ಡ್ರೆಸ್ ತೊಟ್ಟುಅಭಿಮಾನಿಗಳ  ನಿದ್ದೆ ಕದ್ದಿದ್ದಾರೆ.

ದಿಶಾ ಪಠಾನಿ ತನ್ನ ಟಾಪ್ ಸೌಂದರ್ಯವನ್ನು ತೋರಿಸಿ ಹುಡುಗರ ಗಮನ ಸೆಳೆಯುತ್ತಾರೆ.

ದಿಶಾ ಪಠಾನಿ ನಟನೆಗಿಂತ ಗ್ಲಾಮರ್ ಮತ್ತು ವ್ಯವಹಾರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ದಿಶಾ ಗ್ಲಾಮರಸ್ ಲುಕ್‌ನ ಒಡತಿ ಮಾತ್ರವಲ್ಲದೇ ಕೋಟಿಗಟ್ಟಲೇ ಆಸ್ತಿಯ ಒಡತಿ

ಲೋಫರ್ ಚಿತ್ರದ ಮೂಲಕ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದ ದಿಶಾ ಪಠಾನಿ

ದಿಶಾ ಪಾಟ್ನಿ ಸದಾ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

'MS. ಧೋನಿ: ದ ಅನ್ ಟೋಲ್ಡ್ ಸ್ಟೋರಿ' ಚಿತ್ರದ ಮೂಲಕ ಬಿ-ಟೌನ್ ಗೆ ಎಂಟ್ರಿಕೊಟ್ಟ ದಿಶಾ.

ವೆಕೇಷನ್ ಮೂಡ್ ನಲ್ಲಿ ಸಾನ್ಯಾ ಅಯ್ಯರ್!