ನ್ಯೂ ಸ್ಟೈಲ್‌ ಸೀರೆಯಲ್ಲಿ ಮಿಂಚಿದ Alia Bhatt!

ಆಲಿಯಾ ಭಟ್‌ ಟಾಲಿವುಡ್‌ನ ಭರವಸೆಯ ನಟಿ

ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ

ಸೋಶಿಯಲ್‌ ಮಿಡಿಯಾದಲ್ಲಿ ಫೋಸ್ಟ್‌ ಮಾಡಿದ ಫೋಟೋ ಭಾರೀ ಸದ್ದು ಮಾಡಿದೆ

Saanya Iyer: ವೆಕೇಷನ್ ಮೂಡ್​ನಲ್ಲಿ ಸಾನ್ಯಾ ಅಯ್ಯರ್! ಬೋಲ್ಡ್​ ಫೋಟೋಶೂಟ್​

1999ರಲ್ಲಿ Sangharsh ಎಂಬ ಸಿನಿಮಾದಲ್ಲಿ ಬಾಲ ನಟಿ ಆಗಿ ನಟಿಸಿ  ಸಿನಿ ಜರ್ನಿ ಶುರು ಮಾಡಿದ್ರು

2012ರಲ್ಲಿ  ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳಿಗೆ ಹತ್ತಿರವಾದ್ರು

ಆದರೆ ಈಗ ಕೇವಲ ನಟಿ ಮಾತ್ರವಲ್ಲ ಹಲವಾರು ಸಿನಿಮಾಗಳಿಗೆ ನಿರ್ಮಾಪಕರು ಸಹ ಆಗಿದ್ದಾರೆ

Poacher ಎಂಬ ಮಲಯಾಳಂ ವೆಬ್‌ ಸೀರಿಸ್‌ಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ

Chandana Actress: ಸೋಮು ಸೌಂಡ್ ಇಂಜಿನಿಯರ್ ಚಿತ್ರದಲ್ಲಿ ಸಪ್ತಮಿ ಗೌಡ! ನ್ಯೂಸ್‌-18 ಕನ್ನಡ ಡಿಜಿಟಲ್‌ ಜೊತೆ Exclusive ಮಾತು

ಹಿಂದಿ ಸಿನಿಮಾವಲ್ಲದೆ, Heart of Stone ಎಂಬ ಇಂಗ್ಲಿಷ್‌ ಸಿನಿಮಾದಲ್ಲಿ ಸಹ ನಟನೆ ಮಾಡಿದ್ದಾರೆ

ರಣಬೀರ್ ಕಪೂರ್ ಅವರನ್ನು ಮದುವೆಯಾಗಿ ಈಗ ಮುದ್ದಾದ ಒಂದು ಮಗಳಿದ್ದಾಳೆ

ನಟಿ ಈಗ Jigra ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ