ಬೋಲ್ಡ್‌ ಫೋಟೋಸ್‌ ಶೇರ್‌ ಮಾಡಿದ ಈಶ್ವರ್ಯಾ ಮೆನನ್!

ಈಶ್ವರ್ಯಾ ಮೆನನ್ ಕಾಲಿವುಡ್‌ ಸಿನಿರಂಗದ ಫೇಮಸ್‌ ನಟಿ

ತನ್ನ ಅಭಿನಯದ ಮೂಲಕ ಜನಮನ ಗೆದ್ದ ನಟಿ

ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ನಟಿಸಿ ಸಖತ್‌ ಟ್ರೇಂಡ್ ಆಗಿದ್ದಾರೆ

Deepika Padukone: ನಟಿ ದೀಪಿಕಾ ಪಡುಕೋಣೆಯನ್ನು ಕ್ಯಾಮೆರಾ ಮುಂದೆಯೇ ಚೀಪ್ ಎಂದಿದ್ದರು ರಣಬೀರ್

ಸೋಶಿಯಲ್‌ ಮಿಡಿಯಾದಲ್ಲಿ ನಟಿ ಆ್ಯಟಿವ್‌ ಇರುತ್ತಾರೆ

ಹಾಗೆ ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ನಟಿಯ ಬೋಲ್ಡ್‌ ಫೋಟೋಶೂಟ್‌ ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು ನಟಿಯ ಲುಕ್‌ಗೆ ಫುಲ್‌ ಫಿದಾ ಆಗಿದ್ದಾರೆ

2023ರಲ್ಲಿ ಬಿಡುಗಡೆಯಾದ ಸ್ಪೈ ಮೂವಿಯಲ್ಲಿ ಸಖತ್‌ ಆ್ಯಟಿಂಗ್‌ ಮಾಡಿದ್ರು

ನಟಿ ಈಗ Bazooka ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ

SS Rajamouli: 28ನೇ ಫ್ಲೋರ್​ನಲ್ಲಿದ್ರು ರಾಜಮೌಳಿ, ಭೂಕಂಪದಿಂದ ಬಚಾವಾದ ಬಾಹುಬಲಿ ಡೈರೆಕ್ಟರ್!