ಮಾರ್ಡನ್‌ ಲುಕ್‌ನಲ್ಲಿ ವಿದ್ಯಾ ಬಾಲನ್!

ವಿದ್ಯಾ ಬಾಲನ್ 1995ರಲ್ಲಿ ಹಮ್ ಪಾಂಚ್‌ ಎಂಬ ಧಾರವಾಹಿ ಮೂಲಕ ತಮ್ಮ ಜರ್ನಿಯನ್ನು ಶುರು ಮಾಡಿದ್ರು

ಬಳಿಕ ಸಿನಿಮಾ, ಜಾಹಿರಾತು, ಇಂತಹ ವಿಭಿನ್ನ ಕೆಲಸಗಳನ್ನು ಮಾಡಿ ಅಭಿಮಾನಿಗಳ ಮನ ಗೆದ್ದರು

ನಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ 

Madhushree Iyengar: ಜೋಡಿಹಕ್ಕಿ ನಟಿ ಮಧುಶ್ರೀ ಪ್ರೆಗ್ನೆನ್ಸಿ ಫೋಟೋಶೂಟ್! ಅಮ್ಮ-ಮಗಳ ಜೋಡಿ ಫುಲ್ ವೈರಲ್

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ತಮ್ಮ ಕ್ಯೂಟ್‌ ಮೆಮೋರಿಸ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

ನಟಿ ಮಾರ್ಡನ್‌ ಲುಕ್‌ ಮಾತ್ರವಲ್ಲದೆ ಸೀರೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ

2023ರಲ್ಲಿ ನೀಯತ್‌ ಸಿನಿಮಾದಲ್ಲಿ ಅಧ್ಬುತ ನಟನೆ ಮಾಡಿದ್ರು

ಇದೀಗ Do aur do pyaar ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ

Deepika Padukone: ನಟಿ ದೀಪಿಕಾ ಪಡುಕೋಣೆಯನ್ನು ಕ್ಯಾಮೆರಾ ಮುಂದೆಯೇ ಚೀಪ್ ಎಂದಿದ್ದರು ರಣಬೀರ್