ಪಟ್‌ ಅಂತ ಮಾಡಿ ತೆಂಗಿನಕಾಯಿ ಚಟ್ನಿ!

ಮನೆಯಲ್ಲಿ ನಾವು ಬ್ರೇಕ್‌ ಪಾಸ್ಟ್‌ಗೆ ದೋಸೆ, ಇಡ್ಲಿ, ಮುಂತಾದ ತಿಂಡಿಗಳನ್ನು ಮಾಡುತ್ತೇವೆ

ಆದರೆ ನಾವು ನೆಚ್ಚಿಕೊಂಡು ತಿನ್ನಲು ಸಾರು, ಸಾಂಬಾರು ಮಾಡುತ್ತೆವೆ

ಬದಲಿಗೆ ನಾವು ರುಚಿಯಾದ ತೆಂಗಿನಕಾಯಿ ಚಟ್ನಿಯನ್ನು ಮಾಡಬಹುದು

Evening Snacks: ನಿಮ್ಮ ಮಕ್ಕಳು ತರಕಾರಿ ತಿನ್ನಲ್ಲ ಅಂತ ಚಿಂತಿಸಬೇಡಿ; ಕ್ಯಾಬೇಜ್ ಕಟ್ಲೆಟ್ ಮಾಡಿ ಕೊಡಿ ಇಷ್ಟಪಟ್ಟು ತಿಂತಾರೆ!

ಬನ್ನಿ ಹಾಗಾದ್ರೆ ತೆಂಗಿನಕಾಯಿ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ರೆಡಿಮಾಡೋಣ

ಹುರಿದ ಬೇಳೆ ಅಥಾವ ನೆಲ ಕಡಲೆ, ಲಿಂಬೆ, ಹಸಿ ಮೆಣಸು, ಬೆಳ್ಳುಳಿ, ಎಣ್ಣೆ, ಉಪ್ಪು, ಸಾಸಿವೆ, 

ಜೀರಿಗೆ, ಕರಿ ಬೆವಿನ ಸೋಪ್ಪು ಮತ್ತು ತುರಿದ ತೆಂಗಿನ ಕಾಯಿ

ತೆಂಗಿನಕಾಯಿ ಚಟ್ನಿ ಮಾಡುವ ವಿಧಾನ ಹೀಗಿದೆ, ಮೊದಲು ಮಿಕ್ಸಿ ಜಾರ್‌ಗೆ ಹುರಿದ ಬೇಳೆ, ಮೆಣಸು, ಬೆಳ್ಳುಳಿ, ಜೀರಿಗೆ, ನಿಂಬೆ ರಸ ಹಾಕಿ ರುಬ್ಬಿ

Breakfast Recipe: ಲಂಚ್ ಬಾಕ್ಸ್​​ಗೆ ಟೊಮೊಟೊ ರೈಸ್​ಗಿಂತ ಪರ್ಫೆಕ್ಟ್ ತಿಂಡಿ ಮತ್ತೊಂದಿಲ್ಲ; ಇಂದೇ ಟ್ರೈ ಮಾಡಿ, ಟೇಸ್ಟ್ ನೋಡಿ!

ಬಳಿಕ ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ

ಈಗ ಗ್ಯಾಸ್‌ ಓನ್‌ ಮಾಡಿಕೊಂಡು ಒಂದು ಬಾಣಲೆಗೆ ಸಾಸಿವೆ, ಬೇಳ್ಳುಳಿ, ಕರಿ ಬೇವಿನ ಸೊಪ್ಪು, ಮೆಣಸು ಹಾಕಿಕೊಂಡು ಕುದಿಸಿಕೊಳ್ಳಿ

ಮಿಕ್ಸಿ ಜಾರ್‌ನಿಂದ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಮತ್ತೆ ಆದೆ ಪಾತ್ರೆಗೆ ರೆಡಿಯಾದ ಓಗ್ಗರಣೆಯನ್ನು ಹಾಕಿಕೊಳ್ಳಿ

ಈಗ ನೀವು ಈ ಚಟ್ನಿಯನ್ನು ದೋಸೆ ಅಥಾವ ಇಡ್ಲಿಗೆ ನೆಚ್ಚಿಕೊಂಡ್ರು ತಿಂದ್ರೆ ಒನ್ ಮೋರ್‌ ಒನ್‌ ಮೋರ್‌ ಅಂತೀರಾ