ವಿಶ್ವ ವಿಖ್ಯಾತ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆ ಮಂಡ್ಯದ ಮೇಲುಕೋಟೆಯಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ

ಎತ್ತ ನೋಡಿದ್ರು ಬೆಳಕಿನ ಚಿತ್ತಾರ ಕಂಡು ಬಂದಿದ್ದು

ರಾಜ್ಯ, ಹೊರ ರಾಜ್ಯಗಳಿಂದ ಬಂದ ಭಕ್ತರು ಸಖತ್ ಎಂಜಾಯ್ ಮಾಡಿದ್ದಾರೆ

ಇಂದು ಐತಿಹಾಸಿಕ ವಿಶ್ವ ಪ್ರಸಿದ್ದ ವೈರಮುಡಿ ಉತ್ಸವದ ಹಿನ್ನೆಲೆ ಮಂಡ್ಯದ ಮೇಲುಕೋಟೆಯಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮೇಳೈಸಿದೆ

ಚೆಲುವನಾರಾಯಣಸ್ವಾಮಿ ದೇವಸ್ಥಾನ, ಬೆಟ್ಟದ ಯೋಗ ನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ಮೇಲುಕೋಟೆಯ ಮುಖ್ಯ ಬೀದಿಗಳಲ್ಲಿ ವಿದ್ಯುತ್ ದೀಪಗಳನ್ನು ಅಲಂಕಾರ ಮಾಡಲಾಗಿದೆ

ಇನ್ನು ಈ ಬಾರಿ ಸುಮಾರು 50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು

 ಕಲ್ಯಾಣಿ ಮತ್ತು ಧಾರಾಮಂಟಪಗಳಲ್ಲಿನ ವಿದ್ಯುತ್ ದೀಪಗಳ ಅಲಂಕಾರ ನೋಡುಗರನ್ನ ಆಕರ್ಷಿಸಿದೆ

ಅಲ್ಲದೆ ಮೇಲುಕೋಟೆ ಮುಖ್ಯ ಬೀದಿಗಳು ಮತ್ತು ವೃತ್ತಗಳಲ್ಲಿ ಬಣ್ಣ ಬಣ್ಣದ ಚಿತ್ತಾರ, ಕಲಾಕೃತಿಗಳು ಪ್ರವಾಸಿಗರನ್ನ ಸೆಳೆದಿದೆ

Bannerghatta: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನೀರಿನ ಸಮಸ್ಯೆ ಇಲ್ಲ!

ಇನ್ನು ಬೆಟ್ಟದ ಯೋಗನರಸಿಂಹಸ್ವಾಮಿಗೂ ಕೂಡ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ

ಬಣ್ಣ ಬಣ್ಣದ ಲೇಸರ್ ಲೈಟ್‍ಗಳು ಅತ್ಯಾಕರ್ಷಕವಾಗಿದೆ

Anekal News: ಹಳ್ಳಿಕಾರ್ ಎತ್ತುಗಳ ಸಮ್ಮುಖದಲ್ಲಿ ಮದುವೆಯಾದ ಜೋಡಿ!