ನಟಿ ಶ್ರಿಯಾ ಶರಣ್ ಮಸ್ತ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.

ಶ್ರಿಯಾ ಶರಣ್ ಬೋಲ್ಡ್  ಲುಕ್ ಗೆ ಪಡ್ಡೆ ಹುಡುಗರು  ಕ್ಲೀನ್ ಬೋಲ್ಡ್

40 ವರ್ಷವಾದ್ರೂ ಸಖತ್ ಬೋಲ್ಡ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.

ಶ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಯಸ್ಸಿಗೆ ತಕ್ಕಂತೆ ಸೌಂದರ್ಯ ಕಡಿಮೆಯಾಗುತ್ತೆ. ಆದ್ರೆ ಶ್ರಿಯಾಗೆ ಇದು ರಿವರ್ಸ್‌ ಆಗಿದೆ.

ನಟಿಯ ಗ್ಲಾಮರ್ ಕೂಡ ಹೆಚ್ಚುತ್ತಿದೆ. 40ರಲ್ಲೂ ಶ್ರೀಯಾ ಸಖತ್ ಬ್ಯೂಟಿಯಾಗಿದ್ದಾರೆ.

ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ಫಿಟ್ ನೆಸ್ ಕಾಯ್ತುಕೊಂಡಿದ್ದಾರೆ ಶ್ರಿಯಾ.

ಶ್ರೀಯಾ ಶೇರ್ ಮಾಡಿರುವ ಪ್ರತಿ ಫೋಟೋ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಜೀರೋ ಸೈಜ್ ಮೈಕಟ್ಟಿನ ಹಾಟ್ ಫೋಟೋಶೂಟ್ ಮಾಡುತ್ತಿರುವ ಶ್ರಿಯಾ

 ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್

ಸಮಂತಾ ಹಾಟ್ ಫೋಟೋಗೆ ಪ್ರೀತಮ್ ಶಾಕಿಂಗ್ ರಿಯಾಕ್ಷನ್!