ವರ್ಕೌಟ್‌ ಫೋಟೋ ಶೇರ್‌ ಮಾಡಿದ ತಾಪ್ಸಿ ಪನ್ನು!

ತಾಪ್ಸಿ ಪನ್ನು ಹಿಂದಿ ಸಿನಿರಂಗದ ಕ್ಯೂಟ್‌ ಬೆಡಗಿ

ಹಿಂದಿ, ತಮಿಳು, ತೆಲುಗು, ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಹೃದಯ ಕದ್ದಿದ್ದಾರೆ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

Sonu Gowda: ಮಗುವನ್ನು ದತ್ತು ಪಡೆದ ಪ್ರಕರಣ, ರೀಲ್ ಸ್ಟಾರ್ ಸೋನು ಗೌಡ ಪೊಲೀಸ್ ವಶಕ್ಕೆ!

ನಟಿ ವರ್ಕೌಟ್‌ ಮಾಡುವ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ

ಅಭಿಮಾನಿಗಳು ನಟಿಯ ವರ್ಕೌಟ್‌ ಫೋಟೋ ನೋಡಿ ವಾವ್‌ ಎಂದಿದ್ದಾರೆ

2010 ರಲ್ಲಿ ತೆಲುಗು ರೊಮ್ಯಾಂಟಿಕ್ ಮ್ಯೂಸಿಕಲ್ ಜುಮ್ಮಂಡಿ ನಾದಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು

ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್ ಮೂವಿ ಕೊಟ್ರು

ನಟಿ ತಮ್ಮ ಫೋಟೋಶೂಟ್‌ ಫೋಟೋಗಳನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ಲೈಕ್‌, ಕಾಮೆಂಟ್‌ ಮಾಡಿದ್ದಾರೆ

Kangana Ranaut: ಸೂರ್ಯ ಹುಟ್ಟಲ್ಲ, ಭೂಮಿ ಚಲಿಸಲ್ಲ! ಸದ್ಗುರು ಸರ್ಜರಿ ನಂತರ ಕಂಗನಾ ಮಾತು