ಪಿಂಕ್ ಕಲರ್ ಬಾಡಿಕಾನ್ ಡ್ರೆಸ್ ತೊಟ್ಟ ತಮನ್ನಾ

ಸಖತ್ ಸ್ಟೈಲಿಶ್ ಆಗಿ ಮಿಲ್ಕಿ ಬ್ಯೂಟಿ ಪೋಸ್

ತಮನ್ನಾ ಸೂಪರ್ ಕೂಲ್ ಲುಕ್ ಗೆ ಫ್ಯಾನ್ಸ್ ಫಿದಾ!

ತಮನ್ನಾ ದಶಕದಿಂದ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ

ಸಾಲು ಸಾಲು ಸಿನಿಮಾಗಳಲ್ಲಿ ನಟಿ ತಮನ್ನಾ ಬ್ಯುಸಿ

ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮಿಂಚಿಂಗ್​

ಅನೇಕ ಸೂಪರ್ ಹಿಟ್ ಸಿನಿಮಾ ನೀಡಿದ ತಮನ್ನಾ

ಐಟಂ ಸಾಂಗ್ ಗಳಿಗೆ ಸೊಂಟ ಕುಣಿಸಿದ ಮಿಲ್ಕಿ ಬ್ಯೂಟಿ

ಈಗಲೂ ತಮನ್ನಾ ಸೂಪರ್ ಫಾರ್ಮ್​ನಲ್ಲಿದ್ದಾರೆ

ಇದೀಗ ಒಟಿಟಿಯಲ್ಲಿ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಳ್ತಿದ್ದಾರೆ