ಸನ್ನಿ ಲಿಯೋನ್‌ ಫೋಸ್‌ಗೆ ಪಡ್ಡೆ ಹುಡುಗರು ಫಿದಾ!

ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಬೋಲ್ಡ್‌ ಫೋಟೋಸ್‌ನ ಶೇರ್‌‌ ಮಾಡಿದ್ದಾರೆ

ಅಭಿಮಾನಿಗಳು ವಾವ್‌ ಎಂದು ಕಾಂಮೆಂಟ್ ಮಾಡಿದ್ದಾರೆ

ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

Sapthami Gowda: ಏನು ಹೇಳಲಿ ನಾನು ಹೊಸತರ ಅಂತಿದ್ದಾರೆ ಸಪ್ತಮಿ ಗೌಡ! ಟ್ರೆಡಿಷನ್​ ಲುಕ್​ನಲ್ಲಿ 'ಯುವ' ರಾಣಿ

ತಮ್ಮ ಫೋಟೋಸ್‌ಗಳನ್ನ ಶೇರ್ ಮಾಡುತ್ತಿರುತ್ತಾರೆ

ಇದೀಗ ನಟಿಯ ಬೋಲ್ಡ್‌ ಫೋಟೋಶೂಟ್‌ ಭಾರೀ ಸದ್ದು ಮಾಡಿದೆ

ನಟಿಯ ಲುಕ್‌ಗೆ ಅಭಿಮಾನಿಗಳು ಬೋಲ್ಡ್‌ ಆಗಿದ್ದಾರೆ

ಸಮಾಜ ಸೇವೆಯನ್ನು ಮಾಡುತ್ತ ಸಿನಿಮಾ, ಜಾಹಿರಾತುಗಳಲ್ಲಿ ನಟನೆ ಮಾಡುತ್ತಾ ನಟಿ ಈಗ ಬ್ಯುಸಿ ಆಗಿದ್ದಾರೆ

2012ರಲ್ಲಿ ಜಿಸ್ಮ್ 2 ಸಿನಿಮಾ ಮೂಲಕ ಹಿಂದಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ರು

2024ರಲ್ಲಿ ಬಿಡುಗಡೆಯಾದ ಮೃದು ಭಾವೇ ಧೃಡಾ ಕೃತ್ಯೇ ಎಂಬ ಮಲಯಾಳಂ ಸಿನಿಮಾದಲ್ಲಿ "ಫನಾ" ಹಾಡಿನಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ

Priyanka Chopra: ಬಾಲಿವುಡ್​ಗೆ ಪ್ರಿಯಾಂಕಾ ಚೋಪ್ರಾ ಕಮ್ ಬ್ಯಾಕ್! ಯಾವ ಸಿನಿಮಾ? ನಿರ್ದೇಶಕ ಯಾರು ಗೊತ್ತಾ?