ರಾಶಿಯ ಮೈಮೇಲೆ  ರಾಶಿ ರಾಶಿ ಚಿನ್ನ!

ರಾಶಿ ಖನ್ನಾ ತೆಲುಗು ಸಿನಿ ರಂಗದ ಭರವಸೆಯ ನಟಿ

ಇದೀಗಾ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಈ ಔಟ್ ಫಿಟ್‌ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದಾರೆ

2013ರಲ್ಲಿ ಬಂದ ಮದ್ರಾಸ್‌ ಕೆಫೆ ಎನ್ನುವ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಸಿನಿ ಜರ್ನಿ ಶುರು ಮಾಡಿದ್ರು

Sonu Gowda: ಹಣಕ್ಕಾಗಿ ಮಗುವನ್ನು ಕೊಟ್ಟರಾ? ಬಾಲಕಿ ಪೋಷಕರಿಗೆ ನೋಟಿಸ್!

ನಂತರದ ದಿನಗಳಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಮೂವಿಗಳನ್ನು ಕೊಟ್ಟಿದ್ದಾರೆ

2022ರಲ್ಲಿ 2 ತಮಿಳು, 2 ತೆಲುಗು ಸಿನಿಮಾ ಮಾಡಿದ್ದರು

2024ರಲ್ಲಿ ನಟಿಯ ಒಟ್ಟು 5 ಸಿನಿಮಾಗಳು ರಿಲೀಸ್‌ ಆಗಲು ಬಾಕಿ ಇದೆ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ 

ತಮ್ಮ ಕ್ಯೂಟ್‌ ಫೋಟೋಸ್‌ ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್‌ ನೀಡುತ್ತಿರುತ್ತಾರೆ

ಅಭಿಮಾನಿಗಳು ಪ್ರೀತಿಯಿಂದ ಫೋಟೋಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Sandalwood Actress: ಪೊಲೀಸ್ ಮಗಳಾಗಿರೋ ಈ ಸ್ಯಾಂಡಲ್​ವುಡ್ ನಟಿ ರಕ್ತ ಕಂಡ್ರೆ ತಲೆಸುತ್ತಿ ಬೀಳ್ತಾರೆ!