ಸೋನು ಗೌಡ ಈಗ ಎಲ್ಲಿದ್ದಾರೆ??

ಸೋನು ಗೌಡ ಕೇಸ್‌ ಬಿಗಿಯಾಗುತ್ತಿದೆ. ಅಭಿಮಾನಿಗಳು ಸೋನು ಗೌಡ ಎಲ್ಲಿದಾರೆ ಎಂದು ಕೇಳುತ್ತಿದ್ದಾರೆ

ಕಾನೂನುಬಾಹಿರ ಮಗು ದತ್ತು ಪಡೆದ ಪ್ರಕರಣ ಭಾರೀ ಸಂಚಲನ ಮೂಡಿಸಿದೆ

ಪೊಲೀಸರು ಹೆಣ್ಣು ಮಗುವಿನ ಪೋಷಕರನ್ನು ಸಹ ವಿಚಾರಣೆ ಮಾಡಿದ್ದಾರೆ

Sonu Gowda: ಹಣಕ್ಕಾಗಿ ಮಗುವನ್ನು ಕೊಟ್ಟರಾ? ಬಾಲಕಿ ಪೋಷಕರಿಗೆ ನೋಟಿಸ್!

ಸದ್ಯ ಸೋನು ಗೌಡ ಈಗ ಪೊಲೀಸರ ವಶದಲ್ಲಿ ಇದ್ದು 

ಸೋನು ಗೌಡ ಅವರನ್ನು ಇಂದು ಬ್ಯಾಡರಹಳ್ಳಿ ಪೊಲೀಸ್ರು ಕೋರ್ಟ್‌ಗೆ ಹಾಜರು ಪಡಿಸಿದ್ರು

ಬೆಂಗಳೂರು ಸಿಜೆಎಂ ಕೋರ್ಟ್‌ಗೆ ಹಾಜರು ಪಡೆಸಿದ ನಂತರ ಕೋರ್ಟ್‌ ಮಹತ್ತರ ತೀರ್ಪು ನೀಡಿದೆ

ಆ ತೀರ್ಪು ಏನಂದ್ರೆ ಕಾನೂನುಬಾಹಿರ ಮಗು ದತ್ತು ಪಡೆದದಕ್ಕೆ ನಾಲ್ಕು ದಿನಗಳ ಕಾಲ ಕಸ್ಟಡಿಯಲ್ಲಿ ಇರುವಂತೆ ಕೋರ್ಟ್ ತೀರ್ಪು ನೀಡಿದೆ

ಸೋಮವಾರ ಕೋರ್ಟ್‌ಗೆ ಹಾಜರುಪಡಿಸಲು ಸೂಚನೆ ನೀಡಿದೆ

Actor Vijay: ಎಂದಾ ಚೇಟನ್ಮಾರೆ! ಕೇರಳದಲ್ಲಿ ವಿಜಯ್ ಹವಾ, ಕ್ಲೀನ್ ಶೇವ್​​ ಲುಕ್ ವೈರಲ್