Vegetables ಬೇಸಿಗೆಯಲ್ಲಿ ಎಷ್ಟು ಮುಖ್ಯ?

ಬೇಸಿಗೆಯಲ್ಲಿ ತರಕಾರಿ ಸೇವನೆ ಯಾಕೆ ಮುಖ್ಯ?

ತರಕಾರಿ ಜೊತೆಗೆ ಹಣ್ಣು ಸಹ ತಿನ್ನಬೇಕು

ಈ ಆಹಾರವು ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ

ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತೆ

ಕೆಲವು ರೀತಿಯ ಕ್ಯಾನ್ಸರ್ ಅನ್ನು ತಡೆಯುವ ಸಾಮಾರ್ಥ್ಯ ಇದೆ

ಕಣ್ಣು ಮತ್ತು ಜೀರ್ಣಕಾರಿ ಸಮಸ್ಯೆಗಳ ಅಪಾಯ ಕಡಿಮೆ

ರಕ್ತದಲ್ಲಿನ ಸಕ್ಕರೆಯ ಪರಿಣಾಮದ ನಿಯಂತ್ರಣ

ಇದು ಹಸಿವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹಾಗಾಗಿ ಹಸಿರು ತರಕಾರಿ ಸೇವನೆ ಮಾಡಬೇಕು.

ಅದರಲ್ಲಿ ಮಕ್ಕಳಿಗೆ ಈ ಸಮಯದಲ್ಲಿ ಹಣ್ಣುಗಳನ್ನು ನೀಡಬೇಕು